Home ರಾಜ್ಯ ಎಲ್ಲರೂ ಮುಖವಾಡ ಹಾಕಿರುವವರೇ : ಶಂಕರ್ ಅಶ್ವಥ್

ಎಲ್ಲರೂ ಮುಖವಾಡ ಹಾಕಿರುವವರೇ : ಶಂಕರ್ ಅಶ್ವಥ್

ಮೈಸೂರು: ಶಂಕರ್ ಅಶ್ವಥ್ ಅವರ ಬಿಗ್ ಬಾಸ್ ವಾಸ ನೆನ್ನೆಗೆ ಅಂತ್ಯವಾಗಿದೆ. ಐದನೇ ವಾರದಲ್ಲಿ ಬಿಗ್ ಮನೆಯಿಂದ ಹೊರ ಬಂದಿರುವ ಶಂಕರ್ ಅಶ್ವಥ್ ಅವರು ನಮ್ಮ ಜೊತೆ ಅವರ ಅನುಭವ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಒಂದು ಉತ್ತಮ ವೇದಿಕೆ. ನಾನು ಬಿಗ್ ಬಾಸ್ ಮನೆಯಲ್ಲಿ ಮತ್ತಷ್ಟು ವಾರಗಳ ಕಾಲ ಇರುವ ಆಸೆ ಇತ್ತು. ನನಗೆ ವಯಸ್ಸಾಗಿದೆ, ಅಲ್ಲಿನ ಆಟೋಟಗಳಿಗೆ ನನ್ನ ದೇಹ ಸ್ಪಂದಿಸುತ್ತಿರಲಿಲ್ಲ. ಬಿಗ್ಬಾಗ್ ಒಂದು ಶಾಲೆ ಇದ್ದಂತೆ. ವ್ಯಕ್ತಿತ್ವ ರೂಪಿಸಿಕೊಳ್ಳಲು ಬಿಗ್ಬಾಸ್ ಉತ್ತಮ ವೇದಿಕೆ.

ನನಗೆ ಅವಕಾಶ ಸಿಕ್ಕಿದ್ದು ಬಹಳ ಖುಷಿ ಇದೆ. ನಾನು ಗೆಲ್ಲಬೇಕು ಅಂತಾ ಹೋದವನಲ್ಲ. ನನಗೆ ಕೆಲವು ಟಾಸ್ಕ್, ಕ್ರೀಡೆಗಳಲ್ಲಿ ಭಾಗವಹಿಸೋದು ಕಷ್ಟವಾಗಿತ್ತು. ವಯಸ್ಸಿನ ಕಾರಣ ಕೆಲವು ವಿಚಾರಗಳಲ್ಲಿ ಸಮಾಸ್ಯೆಯಾಯ್ತು.
ಅಲ್ಲಿ ಬರುವವರೆಲ್ಲರದು ಮುಖವಾಡವೇ. ಓರಿಜಿನಾಲಿಟಿಯೇ ಬೇರೆ ಅಲ್ಲಿರುವ ರೀತಿಯೇ ಬೇರೆ..

ಈ ಬಾರಿಯ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಅರವಿಂದ್ ಪ್ರಥಮ ಸ್ಥಾನ ಪಡೆಯಬಲ್ಲರು. ದ್ವೀತಿಯ ಸ್ಥಾನ ರಘು ಪಡೆಯುವ ಸಾಥ್ಯತೆ ಇದೆ. ಬಿಗ್ಬಾಸ್ ಶೋ ಚಿತ್ರಕಥೆ ಆಧಾರಿತವಲ್ಲ. ಅದು ನಮಗೆ ತಿಳಿಯದೆ ನಡೆಯುವ ಟಾಸ್ಕ್, ಕ್ರೀಡೆಯಲ್ಲದೇ ನಮ್ಮಲ್ಲಿನ ನಿಜರೂಪವನ್ನ ಹೊರಹಾಕುವ ಕಾರ್ಯಕ್ರಮ. ನನಗೆ ಕೆಲವು ಟಾಸ್ಕ್ಗಳಲ್ಲಿ ಸ್ಪಂದಿಸಲಾಗಲಿಲ್ಲ. ಆದರೂ ಇಷ್ಟು ದಿನ ಬಿಗ್ ಬಾಸ್ ನಲ್ಲಿ ಇದ್ದದ್ದು ಖುಷಿ ಕೊಟ್ಟಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಸೋಂಕಿತನ ಅಂತ್ಯಕ್ರಿಯೇ ನೆರವೇರಿಸಿದ ಮುಸಲ್ಮಾನ್ ಯುವಕರು..!  

ಶಿವಮೊಗ್ಗ : ಕೊರೋನಾದಿಂದ ಸಾವನಪ್ಪಿದವನಿಗೆ, ಕುಟುಂಬಸ್ಥರು, ಮತ್ತು ನೆರೆಹೊರೆಯವರು, ಅಂತ್ಯಕ್ರಿಯೇ ಮಾಡಲು ಹಿಂಜರಿದ ಹಿನ್ನೆಲೆಯಲ್ಲಿ, ಮುಸಲ್ಮಾನ್ ಯುವಕರೇ ನಿಂತು ಅಂತ್ಯಕ್ರಿಯೇ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.  ಶಿವಮೊಗ್ಗದ  ಶಿರಾಳಕೊಪ್ಪದಲ್ಲಿಯೇ ಈ ಘಟನೆ ನಡೆದಿದ್ದು, ಇಲ್ಲಿನ...

ಲಾಕ್ ಡೌನ್ ವೇಳೆಯೇ ಅರಣ್ಯ ಲೂಟಿಗೆ ಯತ್ನಿಸಿದ ಖದೀಮರು..!

ಶಿವಮೊಗ್ಗ : ಇತ್ತ ರಾಜ್ಯದೆಲ್ಲೆಡೆ ಲಾಕ್ ಡೌನ್ ಘೋಷಣೆಯಾಗಿದೆ. ಅದೆಷ್ಟೊ ಜನರು ಮನೆ ಸೇರಿಕೊಂಡಿದ್ದರೆ, ಮತ್ತೆ ಕೆಲವರು ಆಸ್ಪತ್ರೆಗಳಿಗೆ ಅಲೆಯುತ್ತಿದ್ದಾರೆ.  ಇನ್ನೂ ಕೆಲವರು ಹೇಗಪ್ಪಾ ಲಸಿಕೆ ಪಡೆದುಕೊಳ್ಳೋದು ಎಂಬ ಯೋಚನೆಯಲ್ಲಿದ್ದಾರೆ. ಆದ್ರೆ ಇಲ್ಲಿನ...

‘ನನ್ನಿಂದ ಮನೆಯವರೆಗೂ ಸೋಂಕು ತಗುಲಿದೆ ಎಂದು ತಹಶೀಲ್ದಾರ್ ಸೂಸೈಡ್’

ಚಿಕ್ಕಮಗಳೂರು: ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೋನ ಬಂತು. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಕಡಿಮೆ ಇದೆ. ಆದರೆ, ನನ್ನ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಕಣ್ಣೆದುರೇ ಏನಾದರೂ ಆದರೆ ಅದನ್ನ ನನ್ನಿಂದ ಸಹಿಸಿಕೊಳ್ಳಲು...

ಮನೆ, ಮನೆಗೆ ಹಾಲು ವಿತರಣೆಗೆ ಪೊಲೀಸರ ಅಡ್ಡಿ..!  

ಶಿವಮೊಗ್ಗ: ನಗರ ಪ್ರದೇಶದ ಮನೆಮನೆಗಳಿಗೆ ಹಾಲು ಮಾರಾಟ ಮಾಡುವ ರೈತರಿಗೂ ಬಿಡದೇ ಪೊಲೀಸರು, ದರ್ಪ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.  ಹಾಲು, ತರಕಾರಿ ಮನೆಮನೆಗೆ ತೆರಳಿ ಮಾರಾಟ ಮಾಡಬಹುದು ಎಂದು ಜಿಲ್ಲಾಡಳಿತ ಸೂಚನೆ...

Recent Comments