Sunday, June 26, 2022
Powertv Logo
Homeರಾಜ್ಯಲಾಕ್​ಡೌನ್ 4.O : ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್​ಡೌನ್ - ಏನಿರುತ್ತೆ? ಏನಿರಲ್ಲ?  

ಲಾಕ್​ಡೌನ್ 4.O : ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್​ಡೌನ್ – ಏನಿರುತ್ತೆ? ಏನಿರಲ್ಲ?  

ಬೆಂಗಳೂರು: ಲಾಕ್​ಡೌನ್ 4.O ಹಿನ್ನೆಲೆ ಕರ್ನಾಟಕದಲ್ಲಿ ಸೋಮವಾರದಿಂದ ಶನಿವಾರದವರೆಗೂ ಎಲ್ಲಾ ಓಪನ್ ಇರಲಿದ್ದು, ಪ್ರತಿ ಭಾನುವಾರದಂದು ಮಾತ್ರ ಸಂಪೂರ್ಣ ಲಾಕ್​ಡೌನ್ ಇರಲಿದೆ. ಹಾಗಾಗಿ ಇಂದು ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ರಾಜ್ಯದಾದ್ಯಂತ ಕರ್ಫ್ಯೂ ಜಾರಿಯಲ್ಲಿರಲಿದೆ. 

ಏನಿರುತ್ತೆ?

 • ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶ
 • ಭಾನುವಾರದ ಮದುವೆಗಿದೆ ಅವಕಾಶ
 • ಆಹಾರ ಹೋಂ ಡೆಲಿವರಿಗೆ ಅವಕಾಶ
 • ಮಾಧ್ಯಮ, ಮೆಡಿಕಲ್ ಓಪನ್​ ಇರುತ್ತೆ
 • ಭಾನುವಾರ ಮಟನ್, ಚಿಕನ್​ಗೂ ವಿನಾಯಿತಿ
 • ಹಣ್ಣು, ಹಾಲು, ತರಕಾರಿ ಮಾರಾಟಕ್ಕೆ ಅವಕಾಶ
 • ಪೆಟ್ರೋಲ್​ ಬಂಕ್​ ತೆರೆಯಲು ಅವಕಾಶವಿದೆ
 • ನಾಳೆ ದಿನಸಿ ಅಂಗಡಿಗಳು ತೆರೆದಿರಲಿವೆ
 • ಆಸ್ಪತ್ರೆ, ಆ್ಯಂಬುಲೆನ್ಸ್​​​ ಸೇವೆ ಇರುತ್ತವೆ
 • ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆ ತೆರೆಯಲು ಅವಕಾಶ
 • ಹಾರ್ಡ್​ವೇರ್​​, ಸ್ಟೇಷನರಿ ಶಾಪ್​ಗಳು ಓಪನ್​​​
 • ತುರ್ತು ಸೇವೆ ವಾಹನಗಳ ಓಡಾಟಕ್ಕೆ ಅವಕಾಶ

ಏನಿರಲ್ಲ?

 • ಎಲ್ಲಾ ಮದ್ಯದಂಗಡಿಗಳು ಬಂದ್​ ಇರುತ್ತೆ
 • ಕ್ಲಬ್​​​, ಗಾಲ್ಫ್​​​ ಕ್ಲಬ್​ಗಳು, ಜಿಮ್​, ಫಿಟ್ನೆಸ್​​​ ಸೆಂಟರ್​​ ಬಂದ್
 • ವಾಕಿಂಗ್​ ಮಾಡುವಂತಿಲ್ಲ, ಪಾರ್ಕ್​ ಸುತ್ತಂಗಿಲ್ಲ
 • ವಯಸ್ಕರರು ಗರ್ಭಿಣಿಯರು, ಮಕ್ಕಳು ಹೊರ ಬರುವಂತಿಲ್ಲ
 • ಆಟೋ, ಕ್ಯಾಬ್​​, ಟ್ಯಾಕ್ಸಿ ಓಡಾಟಕ್ಕೆ ಇದೆ ನಿರ್ಬಂಧ
 • ಸಲೂನ್​​, ಪಾರ್ಲರ್​​​, ಬಟ್ಟೆ ಅಂಗಡಿ ಓಪನ್​ ಇರಲ್ಲ
 • ಪ್ಯಾಕ್ಟರಿ, ಗಾರ್ಮೆಂಟ್ಸ್​​​ ಕಂಪನಿಗಳೂ ಕ್ಲೋಸ್​​
 • ಅನಾವಶ್ಯಕವಾಗಿ ಓಡಾಡಿದ್ರೆ ಬೀಳುತ್ತೆ ಕೇಸ್
 • ದೇವಸ್ಥಾನ, ಚರ್ಚ್​​, ಮಸೀದಿ ಓಪನ್​ ಮಾಡುವಂತಿಲ್ಲ
 • ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​​ಗಳು ರಸ್ತೆಗಿಳಿಯಲ್ಲ
 • ಶನಿವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 7 ರವರೆಗೆ ಕರ್ಫ್ಯೂ

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments