`ಸಿಎಂಗೆ ಯಾವ್ದೇ ವರದಿ ನೀಡ್ಬೇಡಿ, ಭೇಟಿ ಆಗ್ಬೇಡಿ’ : ಚುನಾವಣಾ ಆಯೋಗ ವಾರ್ನಿಂಗ್!

0
1624

ಬೈ ಎಲೆಕ್ಷನ್ ಮುಗಿಯೋ ತನಕ ಮುಖ್ಯಮಂತ್ರಿಗೆ ಯಾವುದೇ ವರದಿ ನೀಡದಂತೆ ಹಾಗೂ ಅವರನ್ನು ಭೇಟಿ ಆಗದಂತೆ ಚುನಾವಣಾ ಆಯೋಗ ಗುಪ್ತಚರ ಇಲಾಖೆ ಎಡಿಜಿಪಿ ಕಮಲ್ ಪಂತ್​ಗೆ ಸ್ಪಷ್ಟ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಸಿಎಂ ಅಧೀನದಲ್ಲಿ ಕೆಲಸ ಮಾಡುವ ಗುಪ್ತಚರ ಇಲಾಖೆ ಪ್ರತಿದಿನ ರಾಜ್ಯದಲ್ಲಿ ನಡೆಯುವ ಎಲ್ಲಾ ಬೆಳೆವಣಿಗೆಗಳ ಮಾಹಿತಿಯನ್ನು ನೀಡುತ್ತದೆ. ಗುಪ್ತಚರ ಇಲಾಖೆ ಸಿಎಂ ಹಾಗೂ ಒಂದು ಪಕ್ಷದ ಪರವಗಿ ಕೆಲಸ ಮಾಡ್ತಿದೆ ಅನ್ನೋ ಆರೋಪ ಕೇಳಿಬಂದಿರೋ ಹಿನ್ನಲೆ ಚುನಾವಣಾ ಆಯೋಗ ಈ ಸೂಚನೆ ನೀಡಿದ್ದು, ಸಿಎಂ ಬದಲು ರಾಜ್ಯ ಮುಖ್ಯಕಾರ್ಯದರ್ಶಿಗೆ ಲಾ –ಆರ್ಡರ್ ವರದಿ ನೀಡಲು ಸೂಚಿಸಿದೆ. 

LEAVE A REPLY

Please enter your comment!
Please enter your name here