ಇಷ್ಟೆಲ್ಲಾ ರಾದ್ಧಾಂತ ಆದ್ರೂ ಕೀರ್ತಿ ವಿಜಿ ಬಗ್ಗೆ ಹೇಳಿದ್ದೇನು..?

0
180
ನಟ ದುನಿಯಾ ವಿಜಯ್ ಫ್ಯಾಮಿಲಿ ಫೈಟ್ ಗೆ ಕ್ಷಣಕ್ಕೊಂದು ಟ್ವಿಸ್ಟ್ ಸಿಗ್ತಿದೆ. ವಿಜಿ ಜೈಲಿನಲ್ಲಿದ್ದಾಗ ಮೊದಲ ಪತ್ನಿ ನಾಗರತ್ನ ಕೀರ್ತಿ ಗೌಡ ಅವರ ಮನೆಗೆ ನುಗ್ಗಿ ಚಪ್ಪಲಿಯಿಂದ ಹೊಡೆದಿದ್ರು. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಈ ದೃಶ್ಯ ಈಗ ಎಲ್ಲಾಕಡೆ ವೈರಲ್ ಆಗಿದೆ. ನಾಗರತ್ನ ವಿರುದ್ಧ ನಾನ್ ಬೇಲೇಬಲ್ (ಸೆಕ್ಷನ್ 326) ಕೇಸ್ ದಾಖಲಾಗಿದೆ. ತಮ್ಮ ಮೇಲಾದ ಹಲ್ಲೆ ಬಗ್ಗೆ ಕೀರ್ತಿಗೌಡ ಮಾತಾಡಿದ್ದಾರೆ. “ನಾಗರತ್ನಗೆ ಮನುಷ್ಯತ್ವ ಇಲ್ಲ. ನನ್ನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ರು. ಏನಾದ್ರೂ ಆಗಲಿ ಸಾಯೋವರೆಗೂ ದುನಿಯಾ ವಿಜಿ ಜೊತೆಯೇ ಬಾಳುವೆ. ಅವರ ತಂದೆ-ತಾಯಿ ಸಪೋರ್ಟ್ ನಂಗೆ ಶ್ರೀರಕ್ಷೆ ಅಂತ ಹೇಳಿದ್ದಾರೆ.

LEAVE A REPLY

Please enter your comment!
Please enter your name here