ಬೆಂಗಳೂರು: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊವಿಡ್ ಪ್ರಕರಣಗಳ ಸಂಖ್ಯೆ ಗಗನಕ್ಕೇರುತ್ತಿವೆ. ಆದ್ದರಿಂದ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿ ಈಗ ಮಂದಾಗಿದೆ.
ಪಾಲಿಕೆ ಆಯುಕ್ತ ಮುಖ್ಯಸ್ಥರಾದ ಗೌರವ್ ಗುಪ್ತಾ ಅಡುಗೋಡಿಯ ವ್ಯಾಕ್ಸೀನೇಷನ್ ಸೆಂಟರ್ ಗೆ ಭೇಟಿ ನೀಡಿದ್ದು, ವ್ಯಾಕ್ಸೀನೇಷನ್ ಡ್ರೈವ್ ಯಾವ ರೀತಿ ನಡೆಯುತ್ತದೆ ಎನ್ನುವುದನ್ನ ಪರಿಶೀಲಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ಹೆಚ್ಚಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದು, ಸೂಚನೆಯ ಅನುಸಾರ ಪ್ರತಿ ನಿತ್ಯ 1 ಲಕ್ಷ ಜನರಿಗೆ ಕೊವಿಡ್ ಲಸಿಕೆ ನೀಡಬೇಕಿದೆ.
ಸಿಕೆ ಹಾಕಿಸಿಕೊಳ್ಳುಲು ಬಂದವರ ಜೊತೆಗೆ ಗೌರವ್ ಗುಪ್ತಾ ಮಾತುಕತೆ ನಡೆಸಿದ್ದಾರೆ. ಅಧಿಕಾರಿಗಳಿಂದ ವ್ಯಾಕ್ಸಿನೇಷನ್ ಬಗ್ಗೆ ಗೌರವ್ ಗುಪ್ತಾ ಮಾಹಿತಿ ಪಡೆದಿದ್ದಾರೆ.
zithromax uses
zithromax drug interactions
1ravenous
top servis https://businessdissertationhelp.com/
best free vpn chrome https://superfreevpn.net/