Homeರಾಜ್ಯಕೊರೋನಾ ಕಾರಣದಿಂದ 'ನಿನ್ನ ಸನಿಹಕೆ' ಸಿನಿಮಾ ರಿಲೀಸ್ ಪೋಸ್ಟ್ ಪೋನ್

ಕೊರೋನಾ ಕಾರಣದಿಂದ ‘ನಿನ್ನ ಸನಿಹಕೆ’ ಸಿನಿಮಾ ರಿಲೀಸ್ ಪೋಸ್ಟ್ ಪೋನ್

ಬೆಂಗಳೂರು : ಡಾ. ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಅಭಿನಯದ ಮೊದಲ ಸಿನಿಮಾ, “ನಿನ್ನ ಸನಿಹಕೆ” ಇದೇ ತಿಂಗಳ 16ಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೆ ಕೊರೋನಾ ವಿಚಾರವಾಗಿ ಸರ್ಕಾರ ಜಾರಿಗೊಳಿಸ್ತಿರೋ ನಿಯಮದಿಂದ ಚಿತ್ರತಂಡ ರಿಲೀಸ್ ಡೇಟ್ ನ ಪೋಸ್ಟ್ ಪೋನ್ ಮಾಡಿದೆ. ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಚಿತ್ರಮಂದಿರದೊಳಗೆ ಸಿನಿಮಾ ನೋಡಲು ಅವಕಾಶ ಯಾವತ್ತು 100% ಅಂತ ಆಗುತ್ತೋ ಅವತ್ತು ಸಿನಿಮಾದ ರಿಲೀಸ್ ಡೇಟ್ ನ ಅನೌನ್ಸ್ ಮಾಡ್ತಿವಿ ಅಂತಿದೆ ಚಿತ್ರತಂಡ. ಈಗಾಗ್ಲೇ ಹಾಡುಗಳಿಂದ ಸಾಕಷ್ಟು ನಿರೀಕ್ಷೆ ಹುಟ್ಟಿಸಿರೋ ಹೊಸ ಭರವಸೆ ಹುಟ್ಟಿಸಿರೋ ಸಿನಿಮಾ ನಿನ್ನಸನಿಹಕೆಗೆ ಸೂರಜ್ ಗೌಡ ನಟಿಸೋದ್ರ ಜೊತೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments