Saturday, May 28, 2022
Powertv Logo
Homeuncategorizedಶಿಕ್ಷಣ ಸಚಿವ ಸುಧಾಕರ್  ಮನೆಯ ಕೆಲಸದ ಮಹಿಳೆಗೂ ಬಂತು ಕೊರೋನಾ ವೈರಸ್

ಶಿಕ್ಷಣ ಸಚಿವ ಸುಧಾಕರ್  ಮನೆಯ ಕೆಲಸದ ಮಹಿಳೆಗೂ ಬಂತು ಕೊರೋನಾ ವೈರಸ್

ಬೆಂಗಳೂರು :  ಕೊರೋನಾ ಕಬಂಧಬಾಹುವಿಗೆ ಇಡೀ ವಿಶ್ವವೇ ತತ್ತರಿಸಿದ್ದು, ಈ ಹೆಮ್ಮಾರಿ ಅಟ್ಟಹಾಸಕ್ಕೆ ಅದೇಷ್ಟೋ ಮಂದಿ ಬಲಿಯಾಗಿದ್ದಾರೆ. ಆದ್ರೆ ಇದೀಗ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರ ಮನೆಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆಗೂ ಕೊರೋನಾ ವೈರಸ್​​​​ ಬಂದಿದೆ.. ಹೆಮ್ಮಾರಿ ಅಟ್ಟಹಾಸದಿಂದ ಭಯಭೀತರಾಗಿರುವ ಸಚಿವ ಸುಧಾಕರ್​ ಇಂದು ಸಿಎಂ ನೇತೃತ್ವದಲ್ಲಿ ನಡೆದ ಸಭೆಗೆ ಗೈರಾಗಿದ್ದಾರೆ ಎಂದು ಹೇಳಲಾಗ್ತಿದೆ.. ಇನ್ನು ಅಡುಗೆ ಆಕೆಗೆ ಕೊರೋನಾ ಬಂದಿರುವುದರಿಂದ ಸುಧಾಕರ್ ಸೇರಿ ಅವರ ಮನೆಯವರನ್ನು ಸಹ ಕ್ವಾರಂಟೈನ್ ಮಾಡುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments