Friday, October 7, 2022
Powertv Logo
Homeರಾಜ್ಯಕೊರೋನಾ ಕಾಲರ್​​​ ಟ್ಯೂನ್​ಗೆ ಡಿಕೆಶಿ ವ್ಯಂಗ್ಯ!

ಕೊರೋನಾ ಕಾಲರ್​​​ ಟ್ಯೂನ್​ಗೆ ಡಿಕೆಶಿ ವ್ಯಂಗ್ಯ!

ಬೆಂಗಳೂರು: ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನೀಡುತ್ತಿರುವ ಮೊಬೈಲ್​ ಕಾಲರ್ ಟ್ಯೂನ್ ಸಂದೇಶದ ಬಗ್ಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.

ಕಾಲರ್ ಟ್ಯೂನ್ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲ ದೂರವಾಣಿ ಕರೆಗಳ ಆರಂಭದಲ್ಲಿ ನೀಡುತ್ತಿರುವ ಕೊರೋನಾ  ಕುರಿತ ಮುನ್ನೆಚ್ಚರಿಕೆಯ ಸಂದೇಶ ಎಮ್ಮೆಗೆ ಜ್ಚರ ಬಂದರೆ ಎತ್ತಿಗೆ ಬರೆ ಹಾಕಿದಂತಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ದೇಶದ ಸ್ಥಿತಿ ಹದಗೆಟ್ಟಿರುವಾಗ ಆ ಸಮಸ್ಯೆಯನ್ನು ಬಗೆಹರಿಸಬೇಕೇ ಹೊರತು ಈ ರೀತಿಯಾಗಿ ಜನರನ್ನು ಸಾಮೂಹಿಕವಾಗಿ ಹೆದರಿಸಬಾರದು ಎಂದು ಹೇಳಿದ್ದಾರೆ.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments