Saturday, May 28, 2022
Powertv Logo
Homeರಾಜ್ಯಡಿ.ಕೆ ಶಿವಕುಮಾರ್ ಮಗಳಿಗೆ ಕಂಕಣ ಭಾಗ್ಯ : ಬ್ಯುಸಿನೆಸ್ ಪಾರ್ಟ್​ನರ್ ಸಿದ್ಧಾರ್ಥ್ ಹೆಗ್ಡೆ ಮಗನ ಜೊತೆ...

ಡಿ.ಕೆ ಶಿವಕುಮಾರ್ ಮಗಳಿಗೆ ಕಂಕಣ ಭಾಗ್ಯ : ಬ್ಯುಸಿನೆಸ್ ಪಾರ್ಟ್​ನರ್ ಸಿದ್ಧಾರ್ಥ್ ಹೆಗ್ಡೆ ಮಗನ ಜೊತೆ ಮದುವೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಗಳಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ದಿ. ಸಿದ್ಧಾರ್ಥ್ ಹೆಗ್ಡೆ ಮಗ ಅಮರ್ಥ್ಯ ಜೊತೆಗೆ ಐಶ್ವರ್ಯಾಳ ಮದುವೆ ಫಿಕ್ಸ್ ಆಗಿದೆ.

ಡಿಕೆಶಿ ಹಾಗೂ ಸಿದ್ಧಾರ್ಥ ಇಬ್ಬರು ಬ್ಯುಸಿನೆಸ್ ಪಾರ್ಟ್​ನರ್ ಆಗಿದ್ದು, ಈ ಹಿಂದೆಯೇ ಈ ಎರಡು ಕುಟುಂಬಗಳ ಮಧ್ಯೆ ಮದುವೆ ಮಾತುಕತೆ ನಡೆದಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ. ಇನ್ನು 6 ತಿಂಗಳಲ್ಲಿ ಮದುವೆ ಮಾಡಲು ನಿರ್ಧರಿಸಲಾಗಿದ್ದು, ಲಾಕ್​ಡೌನ್ ಮುಗಿದ ಬಳಿಕ ನಿಶ್ಚಿತಾರ್ಥ ಮಾಡಲಿದ್ದಾರೆ. 

LEAVE A REPLY

Please enter your comment!
Please enter your name here

- Advertisment -

Most Popular

Recent Comments