HomeP.Specialವಿಜ್ಞಾನ-ತಂತ್ರಜ್ಞಾನಚೀನಾ ಮೇಲೆ ಮುಂದುವರಿದ ಡಿಜಿಟಲ್ ಸರ್ಜಿಕಲ್​ ಸ್ಟ್ರೈಕ್ – ಮತ್ತೆ 47 ಆ್ಯಪ್ ಗಳು ಬ್ಯಾನ್...

ಚೀನಾ ಮೇಲೆ ಮುಂದುವರಿದ ಡಿಜಿಟಲ್ ಸರ್ಜಿಕಲ್​ ಸ್ಟ್ರೈಕ್ – ಮತ್ತೆ 47 ಆ್ಯಪ್ ಗಳು ಬ್ಯಾನ್ ..!

ನವದೆಹಲಿ : ಭಾರತ ಚೀನಾ ಮೇಲೆ ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್ ಮುಂದುವರಿಸಿದೆ. ಈ ಹಿಂದೆ 59 ಅಪ್ಲಿಕೇಶನ್​ಗಳನ್ನು ಬ್ಯಾನ್ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೆ 47 ಆ್ಯಪ್​​ಗಳನ್ನು ಬ್ಯಾನ್​ ಮಾಡಿ ಆದೇಶ ಹೊರಡಿಸಿದ್ದು, ಇದುವರೆಗೆ ಒಟ್ಟು 106 ಆ್ಯಪ್​ಗಳನ್ನು ಬ್ಯಾನ್ ಮಾಡಿದಂತಾಗಿದೆ. ಇನ್ನೂ ಸುಮಾರು 250 ಆ್ಯಪ್​ಗಳ ಪರಿಶೀಲನೆ ನಡೆಸುತ್ತಿದ್ದು, ಸದ್ಯದಲ್ಲೇ ಮತ್ತೂ ಒಂದಿಷ್ಟು ಆ್ಯಪ್​ಗಳು ಬ್ಯಾನ್ ಆಗುವ ಸಾಧ್ಯತೆ ಇದೆ. ಈಗ ಬ್ಯಾನ್​ ಆಗಿರುವ 47 ಆ್ಯಪ್​ಗಳ ಪಟ್ಟಿ ಇನ್ನಷ್ಟೇ ಬರಬೇಕಿದೆ. ಜೂನ್ 29ರಂದು ಟಿಕ್​ ಟಾಕ್ ಸೇರಿದಂತೆ 59 ಆ್ಯಪ್​ಗಳನ್ನು ನಿಷೇಧಿಸಲಾಗಿತ್ತು. 

LEAVE A REPLY

Please enter your comment!
Please enter your name here

- Advertisment -

Most Popular

Recent Comments