ಬರ್ತ್​ಡೇ ಖುಷಿಯಲ್ಲಿ ಮದ್ವೆ ಡೇಟ್ ಅನೌನ್ಸ್ ಮಾಡಿದ ಆ್ಯಕ್ಷನ್ ಪ್ರಿನ್ಸ್..!

0
510

ಸ್ಯಾಂಡಲ್​ವುಡ್​ ನಟ ಧ್ರುವ ಸರ್ಜಾ ಅವರಿಗಿಂದು 31ನೇ ಹುಟ್ಟುಹಬ್ಬದ ಸಂಭ್ರಮ. ಈ ಖುಷಿಯಲ್ಲಿ ಧ್ರುವ ತನ್ನ ಮದುವೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ನವೆಂಬರ್ 24 ಮತ್ತು 25ರಂದು ಆ್ಯಕ್ಷನ್ ಪ್ರಿನ್ಸ್​ ಮದುವೆ ಕಾರ್ಯಕ್ರಮ ನಡೆಯಲಿದೆ. `ಬಹದ್ದೂರ್’ ಗಂಡು ಧ್ರುವ ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಅವರೊಡನೆ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಇಂದು ಅಭಿಮಾನಿಗಳ ಜೊತೆ ‘ಅದ್ದೂರಿ’ಯಾಗಿ ಬರ್ತ್​ಡೇ ಆಚರಿಸಿಕೊಂಡ ಧ್ರುವ ಸರ್ಜಾ ಮದುವೆ ಡೇಟ್ ಅನೌನ್ಸ್ ಮಾಡಿದರು.

LEAVE A REPLY

Please enter your comment!
Please enter your name here