‘ಬಹುದ್ದೂರ್​’ ಗಂಡಿನ ‘ಅದ್ದೂರಿ’ ಬರ್ತ್​ಡೇ – ‘ಪೊಗರು’ ಹುಡುಗನಿಂದ ಫ್ಯಾನ್ಸ್​ಗೆ ‘ಭರ್ಜರಿ’ ಗಿಫ್ಟ್​​..!

0
298

ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾಗೆ ಇಂದು 31ನೇ ಹುಟ್ಟುಹಬ್ಬದ ಸಂಭ್ರಮ. ‘ಬಹುದ್ದೂರ್​’ ಗಂಡಿನ ಬರ್ತ್​ಡೇ ಸಿಕ್ಕಾಪಟ್ಟೆ ‘ಅದ್ದೂರಿ’ಯಾಗಿ ನಡೆದಿದೆ. ‘ಪೊಗರು’ ಹುಡುಗ ಧ್ರುವ ತನ್ನ ಫ್ಯಾನ್ಸ್​ಗೆ ‘ಭರ್ಜರಿ’ ಗಿಫ್ಟ್​ ಕೊಟ್ಟಿದ್ದಾರೆ.
ಧ್ರುವ ಹುಟ್ಟುಹಬ್ಬದ ಪ್ರಯುಕ್ತ ‘ಪೊಗರು’ ಪೋಸ್ಟರ್​ ಬಿಡುಗಡೆಯಾಗಿದೆ. ಹೊಸ ಪೋಸ್ಟರ್​, ಧ್ರುವಾ ಖಡಕ್​​​ ಲುಕ್​​​​​ಗೆ ಫಿದಾ ಆಗಿರುವ ಫ್ಯಾನ್ಸ್​ಗೆ ಮತ್ತೊಂದು ಸರ್​ಪ್ರೈಸ್ ಕೂಡ ಸಿಕ್ಕಿದೆ. ಅಕ್ಟೋಬರ್ 24ರಂದು ಡೈಲಾಗ್ ಟ್ರೈಲರ್​ ರಿಲೀಸ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
ಇನ್ನು ಬರ್ತ್​ಡೇ ಸಂಭ್ರಮದಲ್ಲಿರುವ ಧ್ರುವ ಇಂದು ಪೊಗರು ರಿಲೀಸ್ ಡೇಟ್ ಅನೌನ್ಸ್ ಮಾಡುವ ಸಾಧ್ಯತೆಯೂ ಇದೆ.

LEAVE A REPLY

Please enter your comment!
Please enter your name here