Sunday, May 29, 2022
Powertv Logo
Homeವಿದೇಶಸೇನೆಗಾಗಿ ಮತ್ತೊಂದು ಕಾರ್ಯಕ್ಕೆ ರೆಡಿಯಾದ ಧೋನಿ!

ಸೇನೆಗಾಗಿ ಮತ್ತೊಂದು ಕಾರ್ಯಕ್ಕೆ ರೆಡಿಯಾದ ಧೋನಿ!

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಟೆರಿಟೋರಿಯರಲ್ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದು, ಜಮ್ಮು -ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಿದ್ದು ಗೊತ್ತೇ ಇದೆ. ಇದೀಗ ಭಾರತೀಯ ಸೇನೆಗಾಗಿ ಮತ್ತೊಂದು ಕಾರ್ಯಕ್ಕೆ ಧೋನಿ ಸಿದ್ಧರಾಗಿದ್ದಾರೆ.
ಸ್ಟುಡಿಯೋ ನೆಕ್ಸ್ಟ್​​​ ಸಂಸ್ಥೆ ವೀರ ಯೋಧರನ್ನು ನೆನೆಯುವ ಕಾರ್ಯಕ್ರಮವೊಂದನ್ನು ರೂಪಿಸಿದ್ದು, ಧೋನಿ ಆ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. 2020ರಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments