ಇಂದು ಬಾಹುಬಲಿಗೆ 108 ಕಲಶಗಳಿಂದ ಪಾದಾಭಿಷೇಕ

0
249

ಧರ್ಮಸ್ಥಳ: ವಿಶ್ವಪ್ರಸಿದ್ಧ ಧರ್ಮಸ್ಥಳದಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಸಂಭ್ರಮ ಮನೆಮಾಡಿದೆ. ಪ್ರತಿದಿನ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಮಹಾಮಸ್ತಕಾಭಿಷೇಕ ಮಹೋತ್ಸವ ಫೆಬ್ರವರಿ 19ರವರೆಗೆ ನಡೆಯಲಿದೆ. ಇನ್ನು 16,17,18 ರಂದು ಬಾಹುಬಲಿಗೆ ಮಹಾಮಜ್ಜನ ನೆರವೇರಲಿದೆ. ಇಂದು 108 ಕಲಶಗಳಿಂದ ಪಾದಾಭಿಷೇಕ ನಡೆಯಲಿದೆ. 12 ರಿಂದ 15ರವರೆಗೆ 216 ಕಲಶಗಳಿಂದ ಪಾದಾಭಿಷೇಕ ನಡೆಯಲಿದೆ. ಫೆ. 17ರಂದು ಮಹಾಮಸ್ತಕಾಭಿಷೇಕ ನಡೆಯಲಿದೆ. ಫೆಬ್ರವರಿ 9ರಂದು ಮಹಾಮಸ್ತಕಾಭಿಷೇಕದ ಮೆರವಣಿಗೆಗೆ ಚಾಲನೆ ದೊರೆತಿತ್ತು.

LEAVE A REPLY

Please enter your comment!
Please enter your name here