Home ದೇಶ-ವಿದೇಶ ವೇಶ್ಯಾಗೃಹಗಳ ಮಾಲೀಕಗೆ ಸತ್ತ ಮೇಲೆ ಸಿಕ್ತು ಭರ್ಜರಿ ಜಯ..!

ವೇಶ್ಯಾಗೃಹಗಳ ಮಾಲೀಕಗೆ ಸತ್ತ ಮೇಲೆ ಸಿಕ್ತು ಭರ್ಜರಿ ಜಯ..!

ನೆವಾಡಾ : ಅಮೆರಿಕ ಪ್ರಾಂತೀಯ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಮೃತ ವ್ಯಕ್ತಿಗೆ ಜಯ ಲಭಿಸಿದೆ..! ವೇಶ್ಯಾಗೃಹಗಳ ಮಾಲೀಕ, ರಿಪಬ್ಲಿಕನ್ ಪಾರ್ಟಿಯ ಕ್ಯಾಂಡಿಡೇಟ್ ಡೆನ್ನಿಸ್ ಹೋಫ್ ಸಾವನ್ನಪ್ಪಿದ ಮೇಲೆ ಎಲೆಕ್ಷನ್ ನಲ್ಲಿ ಗೆದ್ದವರು.
72 ವರ್ಷದ ಡೆನ್ನಿಸ್ ಹೋಫ್ ನೆವಾಡಾದ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಗೆದ್ದಿದ್ದಾರೆ. ದಿವಗಂತ ಡೆನ್ನಿಸ್ ಹೋಫ್ ಶಿಕ್ಷಣ ತಜ್ಞೆ ಲಿಸಿಯಾ ರೋಮನೋವ್ ವಿರುದ್ಧ ಜಯಗಳಿಸಿದ್ದಾರೆ.

ಡೆನ್ನಿಸ್ ಶೇ.68ರಷ್ಟು ವೋಟ್ ಗಳನ್ನು ಪಡೆದು ಗೆದ್ದಿದ್ದಾರೆ. ಈಗ ಅವರ ಸ್ಥಾನಕ್ಕೆ ರಿಪಬ್ಲಿಕನ್ ಪಾರ್ಟಿಯ ಬೇರೆ ಕ್ಯಾಂಡಿಡೇಟ್ ಅನ್ನು ನೇಮಕ ಮಾಡಲಾಗುವುದು ಅಂತ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಡೆನ್ನಿಸ್ ನೆವಾಡಾದ ಪರ್ಹಾಂಪ್ ನಿವಾಸಿ ಆಗಿದ್ದರು. ಕಳೆದ ತಿಂಗಳು 72ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಮರುದಿನವೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇವರು ತನ್ನ ಮನೆಯ ಪಕ್ಕದಲ್ಲೇ ಅಧಿಕೃತವಾಗಿ 5 ವೇಶ್ಯಾಗೃಹಗಳನ್ನು ಹೊಂದಿದ್ರು. ವೇಶ್ಯಾವಾಟಿಕೆ ಕಡೆಗೆ ಕಸ್ಟಮರ್ ಗಳನ್ನು ಸೆಳೆಯೋದು ಹೇಗೆ ಅಂತ ‘ಆರ್ಟ್ ಆಫ್ ಪಿಂಪ್ ‘ ಅನ್ನೋ ಪುಸ್ತಕವನ್ನೇ ಬರೆದಿದ್ರು. ಕಳೆದ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments