Monday, August 15, 2022
Powertv Logo
Homeದೇಶ‘ದೀಪ್ ಸಿಧುನನ್ನು ಬಂಧಿಸಿದ ದೆಹಲಿ ಪೊಲೀಸರು’

‘ದೀಪ್ ಸಿಧುನನ್ನು ಬಂಧಿಸಿದ ದೆಹಲಿ ಪೊಲೀಸರು’

ದೆಹಲಿ: ಕೇಂಪುಕೋಟೆಯಲ್ಲಿ ಧ್ವಜ ಹಾರಿಸಲು ಪ್ರೇರೇಪಣೆ ನೀಡಿದ ಪಂಜಾಬಿ ನಟ ದೀಪ್ ಸಿಧುನನ್ನು ದೆಹಲಿ ಪೊಲೀಸರು ಸಂಧಿಸಿದ್ದಾರೆ.

ಜನವರಿ 26 ರಂದು ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತರು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದರು. ಅಂದು ಟ್ಯ್ರಾಕ್ಟರ್ ರ್ಯಾಲಿಯುಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಶಾಂತಿಯುತವಾಗಿ ನಡೆಯಬೇಕಿದ್ದ ರ್ಯಾಲಿಯನ್ನು ಪ್ರೇರೇಪಿಸುವುದರ ಮೂಲಕ ಉಗ್ರ ಹೋರಾಟಕ್ಕೆ ತಿರುಗಿತು. ಅಂದು ಕೇಂಪುಕೋಟೆ ಮೇಲೆ ಧ್ವಜ ಹಾರಿಸಲು ಪಂಜಾಬಿ ನಟ ದೀಪ್ ಸಿಧು ಪ್ರೇರೇಪಣೆ ನಿಡಿದ್ದ, ಕಳೆದ 14 ದಿನಗಳಿಂದ ಸಿಧು ತಲೆಮರೆಸಿಕೊಂಡಿದ್ದನು. ಇಂದು ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.  

4 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments