ಸರ್ಕಾರಕ್ಕಿಂತ ಲೆಫ್ಟಿನೆಂಟ್​ ಗವರ್ನರ್​ಗೇ ಹೆಚ್ಚು ಅಧಿಕಾರ : ಸುಪ್ರೀಂ

0
245

ನವದೆಹಲಿ : ದೆಹಲಿ ಆಡಳಿತದಲ್ಲಿ ಅಲ್ಲಿನ ಸರ್ಕಾರಕ್ಕಿಂತ ಲೆಫ್ಟಿನೆಂಟ್‌ ಗವರ್ನರ್‌ ಅವರಿಗೆ ಹೆಚ್ಚು ಅಧಿಕಾರವಿದೆ ಅಂತ ಸುಪ್ರೀಂಕೋರ್ಟ್‌ ತೀರ್ಪು ಕೊಟ್ಟಿದೆ.

ಸುಪ್ರೀಂ ತೀರ್ಪುನ ಪ್ರಕಾರ ಭ್ರಷ್ಟಾಚಾರ ವಿರೋಧಿ ತನಿಖೆಗಳ ಅಧಿಕಾರ ರಾಜ್ಯಪಾಲರ ಕೈಯಗೆ ಹೋಗಲಿದೆ. ಜೊತೆಗೆ, ಪೊಲೀಸ್‌ ಇಲಾಖೆಯ ನಿಯಂತ್ರಣ ಕೂಡ ಸಿಎಂ ಕೈ ತಪ್ಪಲಿದೆ.. ಅಷ್ಟೇ ಅಲ್ಲ, ವಿವಿಧ ಇಲಾಖೆಗಳ ಜಂಟಿ ಕಾರ್ಯದರ್ಶಿ ಹಾಗೂ ಉನ್ನತ ಹುದ್ದೆಯ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಅಧಿಕಾರ ಲೆಫ್ಟಿನೆಂಟ್‌ ಗೌವರ್ನರ್‌ ಬಳಿ ಇರಬೇಕು ಅಂತ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ. ಇದ್ರಿಂದ ಅಸಮಾಧನಗೊಂಡಿರೋ ಅರವಿಂದ್‌ ಕೇಜ್ರಿವಾಲ್‌ ಸಂವಿಧಾನ ವಿರೋಧಿ ಅಂತ ಹೇಳಿದ್ದಾರೆ.

LEAVE A REPLY

Please enter your comment!
Please enter your name here