Friday, October 7, 2022
Powertv Logo
Homeದೇಶನಿರ್ಭಯಾ ಅತ್ಯಾಚಾರಿಗಳಿಗೆ ನಾಳೆಯೂ ಇಲ್ಲ ಗಲ್ಲು!

ನಿರ್ಭಯಾ ಅತ್ಯಾಚಾರಿಗಳಿಗೆ ನಾಳೆಯೂ ಇಲ್ಲ ಗಲ್ಲು!

ನವದೆಹಲಿ : ನಿರ್ಭಯಾ ಅತ್ಯಾಚಾರಿಗಳಿಗೆ ನಾಳೆಯೂ ಗಲ್ಲು ಶಿಕ್ಷೆ ಆಗುತ್ತಿಲ್ಲ. ಅಪರಾಧಿಯೊಬ್ಬನ ಕ್ಷಮದಾನ ಅರ್ಜಿ ಇನ್ನೂ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಮುಂದಿರುವುದರಿಂದ ನಾಳೆ ಶಿಕ್ಷೆ ವಿಧಿಸಲಾಗುವುದಿಲ್ಲ ಎಂದು ದೆಹಲಿಯ ಪಟಿಯಾಲ ಹೌಸ್​ ನ್ಯಾಯಾಲಯ ಹೇಳಿದೆ.
ಅತ್ಯಾಚಾರಿಗಳಿಗೆ ನಾಳೆ ಬೆಳಗ್ಗೆ 6ಗಂಟೆಗೆ ಗಲ್ಲು ಶಿಕ್ಷೆ ಜಾರಿಗೊಳಿಸುವಂತೆ ದೆಹಲಿ ಕೋರ್ಟ್​ ಫೆಬ್ರವರಿ 17ರಂದು ತೀರ್ಪು ನೀಡಿತ್ತು. 

6 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments