Sunday, May 29, 2022
Powertv Logo
Homeದೇಶಬೆಂಗಳೂರಿಗೆ ದೆಹಲಿ ಸಿಎಂ ಭೇಟಿ

ಬೆಂಗಳೂರಿಗೆ ದೆಹಲಿ ಸಿಎಂ ಭೇಟಿ

ಬೆಂಗಳೂರು: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಅವರು ಆಪ್ ಪಕ್ಷ ಬಲವರ್ಧನೆ ಮತ್ತು ಹಲವು ಲೆಕ್ಕಾಚಾರದ ಹಿನ್ನಲೆಯಲ್ಲಿ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.

ಎಪ್ರಿಲ್ 21 ಕ್ಕೆ ಬಸವನಗುಡಿಯಲ್ಲಿ ಬ್ರಹತ್ ಸಮಾವೇಶ ಮಾಡಲಿರೋ ದೆಹಲಿ‌ ಸಿಎಂ. ಈಗಾಗಲೇ ಹಲವು ಶಾಸಕರು, ಅಧಿಕಾರಿಗಳು, ಸೆಲೆಬ್ರಿಟಿಗಳೊಂದಿಗೆ ಮಾತುಕಥೆ ನಡೆಸಿದ್ದಾರೆ. ಮಾತುಕತೆ ನಡೆಸಿ AAP ಗೆ ಆಹ್ವಾನಿಸಿರುವ‌ ಕೇಜ್ರಿವಾಲ್ ಸಮಾವೇಶದ ಬಳಿಕ ಹಲವರನ್ನ ಭೇಟಿಯಾಗಲಿರುವ ಅವರು ಆಪ್ ಸಂಚಾಲಕ ಕೆಲವರನ್ನು ಪಕ್ಷಕ್ಕೆ ಸೇರಿಸಿಕೊಂಡು AAP ಕಟ್ಟಲು ತಯಾರಿ ನಡೆಸಿಕೊಂಡಿದ್ದು, ಹೀಗಾಗಿ AAP ಕಾರ್ಯಕರ್ತರಲ್ಲಿ ಕುತೂಹಲ ಇನ್ನೂ ಹೆಚ್ಚಿಸಿದೆ.

- Advertisment -

Most Popular

Recent Comments