Homeದೇಶ-ವಿದೇಶಭೀಕರ ಭೂಕಂಪದಿಂದ 12 ಮಂದಿ ದುರ್ಮರಣ..!

ಭೀಕರ ಭೂಕಂಪದಿಂದ 12 ಮಂದಿ ದುರ್ಮರಣ..!

ಭೀಕರ ಭೂಕಂಪದಿಂದ 12 ಮಂದಿ ದುರ್ಮರಣವನ್ನಪ್ಪಿದ ಘಟನೆ ದಕ್ಷಿಣ ಚೀನಾದ ಸಿಚುವಾನ್​ ಪ್ರಾಂತ್ಯದ ಯಿಬಿನ್​ ನಗರದಲ್ಲಿ ನಡೆದಿದೆ.
ಸೋಮವಾರ ರಾತ್ರಿ ಈ ಘಟನೆ ಸಂಭವಿಸಿದೆ. ಭೂಕಂಪನದ ತೀವ್ರತೆ ರಿಕ್ಟರ್​ ಮಾಪಕದಲ್ಲಿ 6.0ರಷ್ಟಿತ್ತು ಅಂತ ತಿಳಿದುಬಂದಿದೆ. ಚಾಂಗ್​ನಿಂಗ್ ಕೌಂಟಿಯಲ್ಲಿ ಹೋಟೆಲ್​ವೊಂದರ ಕಟ್ಟಡ ಕುಸಿದುಬಿದ್ದಿದ್ದು, ರಸ್ತೆಗಳು ಬಿರುಕು ಬಿಟ್ಟಿವೆ. ಘಟನೆಯಲ್ಲಿ 12ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments