ಹಂಪಿ ಉತ್ಸವಕ್ಕೆ ಡೇಟ್​ ಫಿಕ್ಸ್

0
195

ಬೆಂಗಳೂರು: ಹಂಪಿ ಉತ್ಸವ ನಡೆಸುವ ಗೊಂದಲಕ್ಕೆ ಕೊನೆಗೂ ಫುಲ್​ ಸ್ಟಾಪ್ ಬಿದ್ದಿದೆ. ಉತ್ಸವ ನಡೆಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು,  ಮಾರ್ಚ್​ ತಿಂಗಳ 2 ಮತ್ತು 3ರಂದು ಸರಳವಾಗಿ ಹಂಪಿ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ. ಉತ್ಸವದ ಬಗ್ಗೆ ಸಚಿವ ಡಿ.ಕೆ. ಶಿವಕುಮಾರ್​​ ಬಳ್ಳಾರಿ ಡಿಸಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ  ಡಿಸಿ ಹಂಪಿ ಉತ್ಸವ ಸಂಬಂಧ ಇಂದು ಸಂಜೆ ಪೂರ್ವ ಸಿದ್ಧತಾ ಸಭೆ ಕರೆಯಲಾಗಿದೆ.

LEAVE A REPLY

Please enter your comment!
Please enter your name here