Thursday, October 6, 2022
Powertv Logo
Homeಸಿನಿಮಾಅಭಿನಂದನ್ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್

ಅಭಿನಂದನ್ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್

ವಿಂಗ್ ಕಮಾಂಡರ್ ಅಭಿನಂದನ್ ಪಾತ್ರದಲ್ಲಿ‌ ಚಾಲೆಂಜಿಂಗ್ ಸ್ವಾರ್ ದರ್ಶನ್ ಅಭಿನಯಿಸಲಿದ್ದಾರೆ.‌
ಕುರುಕ್ಷೇತ್ರ ಸಿನಿಮಾದ ಶತದಿನೋತ್ಸವ ಸಂಭ್ರಮದಲ್ಲಿ ನಿರ್ಮಾಪಕ ಮುನಿರತ್ನ ಈ ಸುದ್ದಿಯನ್ನು‌ ರಿವೀಲ್ ಮಾಡಿದ್ದಾರೆ.
ಅಭಿನಂದನ್ ಜೀವನಗಾಥೆ ಸಿನಿಮಾ‌ ಮಾಡಲು ‌ಉದ್ದೇಶಿಸಿದ್ದು, ದರ್ಶನ್ ಅಭಿನಂದನ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಮುನಿರತ್ನ‌ ತಿಳಿಸಿದ್ದಾರೆ.‌ ಹಾಗೆಯೇ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ‌ ಬಿಡುಗಡೆಗೆ ಸಿದ್ಧವಾಗಿದೆ.‌ ಏಪ್ರಿಲ್ 9ರಂದು ಸಿನಿಮಾ ರಿಲೀಸ್ ಆಗಲಿದೆ.

- Advertisment -

Most Popular

Recent Comments