Sunday, June 26, 2022
Powertv Logo
Homeಸಿನಿಮಾದೇವರ 'ದರ್ಶನ' ಪಡೆದ ಚಾಲೆಂಜಿಂಗ್​ ಸ್ಟಾರ್!

ದೇವರ ‘ದರ್ಶನ’ ಪಡೆದ ಚಾಲೆಂಜಿಂಗ್​ ಸ್ಟಾರ್!

ತುಮಕೂರು : ಶ್ರೀ ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ.ಶಿವಕುಮಾರ ಸ್ವಾಮಿಗಳಿಗೆ ಅಂತಿಮ ನಮನ ಸಲ್ಲಿಸಲು ಶ್ರೀಮಠದತ್ತ ಭಕ್ತಸಾಗರ ಹರಿದು ಬರುತ್ತಿದೆ.
ಅನೇಕ ಗಣ್ಯರು ಶ್ರೀಮಠದತ್ತ ತೆರಳಿ ಅಗಲಿದ ಅಭಿನವ ಬಸವಣ್ಣರ ದರ್ಶನ ಪಡೆಯುತ್ತಿದ್ದಾರೆ. ಅಂತೆಯೇ ಸ್ಯಾಂಡಲ್​ವುಡ್​ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ.

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments