Thursday, October 6, 2022
Powertv Logo
Homeಸಿನಿಮಾಗೋಶಾಲೆಗಳಿಗೆ 15 ಟ್ರ್ಯಾಕ್ಟರ್ ಹುಲ್ಲು ನೀಡಿದ ಚಾಲೆಂಜಿಗ್ ಸ್ಟಾರ್ ದರ್ಶನ್!

ಗೋಶಾಲೆಗಳಿಗೆ 15 ಟ್ರ್ಯಾಕ್ಟರ್ ಹುಲ್ಲು ನೀಡಿದ ಚಾಲೆಂಜಿಗ್ ಸ್ಟಾರ್ ದರ್ಶನ್!

ಸ್ಯಾಂಡಲ್​​ವುಡ್​ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ದನ-ಕರುಗಳೆಂದ್ರೆ ಎಲ್ಲಿಲ್ಲದ ಪ್ರೀತಿ. ದರ್ಶನ್ ತಮ್ಮದೆಯಾದ ಫಾರ್ಮೌಸ್​ ಕೂಡ ಹೊಂದಿದ್ದಾರೆ. ಪ್ರಾಣಿಪ್ರಿಯ ದಚ್ಚು ಆಗಾಗ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳೋದು ಕೂಡ ಗೊತ್ತೇ ಇದೆ. ಈಗ ಅಂತಹದ್ದೇ ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ.
ಬಿಡುವಿದ್ದಾಗಲೆಲ್ಲಾ ಗೋಶಾಲೆಗಳಿಗೆ ಭೇಟಿ ನೀಡುವ ‘ಯಜಮಾನ’ ಪಾಂಡಪುರ, ಚೈತ್ರಾ ಗೋಶಾಲೆಗಳು ಸೇರಿದಂತೆ ಮೈಸೂರಿನ ಸುತ್ತ-ಮುತ್ತ ಇರೋ ಗೋಶಾಲೆಗಳಿಗೆ 15 ಟ್ರ್ಯಾಕ್ಟರ್ ಹುಲ್ಲು ಹೊರೆಗಳನ್ನು ಕೊಟ್ಟಿದ್ದಾರೆ. ಅಲ್ಲದೆ ಸ್ವತಃ ಗೋಶಾಲೆಗಳಿಗೆ ಭೇಟಿ ನೀಡಿ ಖುಷಿಪಟ್ಟಿದ್ದಾರೆ.

22 COMMENTS

  1. valacyclovir reddit [url=http://valtrexus.com/#]cheap valacyclovir 500mg [/url] valacyclovir and covid 19 vaccine valacyclovir when does it start working

LEAVE A REPLY

Please enter your comment!
Please enter your name here

- Advertisment -

Most Popular

Recent Comments