ಸುಮಲತಾ ಸ್ಪರ್ಧೆಗೆ ‘ಕೈ’ ರೆಡ್​ ಸಿಗ್ನಲ್ – ಕಾರ್ಯಕರ್ತರಿಗೆ ಬುದ್ಧಿ ಹೇಳ್ತಾರಂತೆ ಡಿಕೆಶಿ..!

0
183

ಬೆಂಗಳೂರು : ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರ ಸ್ಪರ್ಧೆಗೆ ಕಾಂಗ್ರೆಸ್​ನಿಂದ ಸದ್ಯಕ್ಕೆ ರೆಡ್​ಸಿಗ್ನಲ್ ಸಿಕ್ಕಿದೆ.
ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಡಿ.ಕೆ ಶಿವಕುಮಾರ್, ‘ಮಂಡ್ಯದಲ್ಲಿ ಸ್ಪರ್ಧಿಸುವಂತೆ ಸುಮಲತಾ ಅವರಿಗೆ ಕೈ ಕಾರ್ಯಕರ್ತರು ಒತ್ತಾಯಿಸುತ್ತಿರುವ ಕಾರ್ಯಕರ್ತರನ್ನು ಕರೆದು ಬುದ್ಧಿ ಹೇಳ್ತೀವಿ. ಸುಮಲತಾ ಅವರಿಗೂ ದೋಸ್ತಿ ಸರ್ಕಾರದ ಪರಿಸ್ಥಿತಿ ವಿವರಿಸಿದ್ದೇವೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರೋದ್ರಿಂದ ಸಮಲತಾ ಅವರ ಮನವೊಲಿಕೆ ಮಾಡಲಾಗುತ್ತದೆ. ದೋಸ್ತಿ ಒಡಂಬಡಿಕೆ ಪ್ರಕಾರ ಸುಮಲತಾ ಸ್ಪರ್ಧೆ ಬೇಡ’ ಎಂದು ಅಭಿಪ್ರಾಯಪಟ್ಟರು.

LEAVE A REPLY

Please enter your comment!
Please enter your name here