ಡಿ.ಕೆ ಶಿವಕುಮಾರ್ ಮುಂಬೈ ಪೊಲೀಸರ ವಶಕ್ಕೆ..!

0
602

ಮುಂಬೈ : ಟ್ರಬಲ್ ಶೂಟರ್​ ಡಿ.ಕೆ ಶಿವಕುಮಾರ್​ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಂಬೈನ ರೆನೆಸಾನ್ಸ್ ಹೋಟೆಲ್​ ಬಳಿ ಸಚಿವ ಡಿ.ಕೆ ಶಿವಕುಮಾರ್ ಬೆಳಗ್ಗೆಯಿಂದ ಕುಳಿತಿದ್ದರು. ಹೋಟೆಲ್​ನಲ್ಲಿ ತಂಗಿರುವ ಅತೃಪ್ತರನ್ನು ಭೇಟಿ ಮಾಡಿಯೇ ಹೋಗೋದು ಅಂತ ಕುಳಿತಿದ್ದರು. ಹೋಟೆಲ್​ ಬಳಿ 144 ಸೆಕ್ಷೆನ್ ಜಾರಿಗೊಳಿಸಿದ್ರೂ ಡಿಕೆಶಿ ಜಾಗ ಬಿಟ್ಟು ಕದಲಿರಲಿಲ್ಲ. ಹೀಗಾಗಿ ಅವರನ್ನು ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here