ನವದೆಹಲಿ: ಇತ್ತೀಚೆಗೆ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಆರ್ಬಿಐನಿಂದ ನಿರ್ಬಂಧಕಕ್ಕೆ ಒಳಪಟ್ಟಿದ್ದ ಯೆಸ್ ಬ್ಯಾಂಕ್ ಗ್ರಾಹಕರಿಗೆ ಗುಡ್ನ್ಯೂಸ್ ನೀಡಿದೆ. ಸದ್ಯದಲ್ಲೆ ಎಂದಿನಂತೆ ಯೆಸ್ ಬ್ಯಾಂಕ್ ಕಾರ್ಯ ನಿರ್ವಹಿಸುವುದು ಎಂದು ಯೆಸ್ ಬ್ಯಾಂಕ್ ಅಧಿಕೃತ ಪ್ರಕಟಣೆ ನೀಡಿದೆ.
ಈ ವಿಷಯದ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟೀಕರಣ ನೀಡಿರುವ ಯೆಸ್ ಬ್ಯಾಂಕ್ ’ಮಾರ್ಚ್ 15ನೇ ತಾರೀಕಿನಿಂದ ನಾವು ನಮ್ಮ ಸೇವೆಯನ್ನು ಪುನರಾರಂಭಿಸಲಿದ್ದೇವೆ, ನಮ್ಮ 132 ಶಾಖೆಗಳಲ್ಲಿ ಯಾವುದೇ ಶಾಖೆಯನ್ನು ನೀವು ಭೇಟಿ ನೀಡಬಹುದು. ಸದ್ಯದಲ್ಲೆ ನೀವು ನಮ್ಮ ಡಿಜಿಟಲ್ ಸೇವೆಯನ್ನೂ ಪಡೆಯಬಹುದು’ ಎಂದು ಟ್ವೀಟ್ ಮಾಡಿದೆ.
zithromax non prescription
buy zithromax 250 mg online