ದೇವನಹಳ್ಳಿ : ರಾಜ್ಯದಲ್ಲಿ ಎಸ್ಡಿಪಿಐ ಪಿಎಪ್ಐ ಬ್ಯಾನ್ ವಿಚಾರವಾಗಿ ದೇವನಹಳ್ಳಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಬಿಜೆಪಿ ವಿಭಾಗಿಯ ಸಭೆಯಲ್ಲಿ ಮಾತನಾಡಿದ ಅವರು ಬ್ಯಾನ್ ಮಾಡಲು ಎಲ್ಲಾ ರೀತಿಯ ಸಿದ್ಧತೆಗಳು ಶುರುವಾಗಿದೆ, ಸರ್ಕಾರ ಈ ಬಗ್ಗೆ ಎಲ್ಲಾ ಸಾಕ್ಷ್ಯಾಧಾರಗಳನ್ನ ಕಲೆ ಹಾಕುತ್ತಿದೆ, ಕಳ್ಳನ ಹೆಂಡತಿ ಯಾವತ್ತಿದ್ದರು ಡ್ಯಾಶ್…..ಡ್ಯಾಶ್…..ಆಗೆ ಆಗ್ತಾಳೆ, ಭಯೋತ್ಪಾದನೆ ಮಾಡ್ತಾ ಮಾಡ್ತಾ ಶಾಂತಿಗೆ ಅಂತ ಹೇಳಲು ಸಾಧ್ಯವಿಲ್ಲ, ಮುಖವಾಡ ಯಾವತ್ತಿದ್ರು ಕಳಚಿ ಬೀದ್ದೆ ಬೀಳುತ್ತೆ, ಪ್ರಚೋದನೆಯಿಂದ ಮಾಡೋದು ಏನು ಅನ್ನೂದು ಎಲ್ಲರಿಗೂ ಗೊತ್ತಾಗಲಿದೆ, ಎಸ್ಟಿಪಿಐ ಮತ್ತು ಪಿಎಪ್ಐ ಸಂಘಟನೆಗಳೆಂದು ಪರೋಕ್ಷವಾಗಿ ಸಿಟಿ ರವಿ ಟೀಕಿಸಿದ್ದಾರೆ.