Homeರಾಜ್ಯಬೆಂಗಳೂರು‘ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲವ್ ಮಾಕ್ಟೇಲ್ ಜೋಡಿ’

‘ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲವ್ ಮಾಕ್ಟೇಲ್ ಜೋಡಿ’

ಬೆಂಗಳೂರು: ಇಂದು ಲವ್ ಮಾಕ್ಟೇಲ್ ಜೋಡಿ ಕೃಷ್ಣ- ಮಿಲನಾ ನಾಗರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇಂದು ಖಾಸಗಿ ಹೋಟೆಲ್ ನಲ್ಲಿ ಬೆಳಗ್ಗೆ 10.30ರ ಶುಭ ಮೂಹರ್ತದಲ್ಲಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದಾರೆ.  ಪ್ರೇಮಿಗಳ ದಿನದಂದು ಡಾರ್ಲಿಂಗ್  ಕೃಷ್ಣ ಮತ್ತು ಮಿಲನಾ ಹಸೆಮಣೆ ಏರಿದ್ದಾರೆ. ಲವ್ ಮಾಕ್ಟೇಲ್ ಜೋಡಿ ಕೃಷ್ಣ-ಮಿಲನಾ ಅವರ ಮದುವೆಗೆ ಸ್ಯಾಂಡಲ್ ವುಡ್  ಗಣ್ಯರು ಸಾಕ್ಷಿಯಾಗಿದ್ದಾರೆ.

 

LEAVE A REPLY

Please enter your comment!
Please enter your name here

- Advertisment -

Most Popular

Recent Comments