Saturday, October 1, 2022
Powertv Logo
Homeಈ ಕ್ಷಣಸಾವಿನಲ್ಲೂ ಒಂದಾದ ದಂಪತಿ

ಸಾವಿನಲ್ಲೂ ಒಂದಾದ ದಂಪತಿ

ದೇವನಹಳ್ಳಿ:ಸಾವಲ್ಲೂ ಒಂದಾದ ದಂಪತಿ ಸಮಾಧಿಗೆ ಗುಲಾಬಿ ಹೂವಿನ ಅಲಂಕಾರ ಮಾಡಿರುವ ಸಂಬಂಧಿಕರು. ಪ್ರೀತಿಯ ಜೋಡಿಗೆ ಗುಲಾಬಿ ಹೂವಿನ ಅಲಂಕಾರ ಮಾಡಿ ಅಂತಿಮ ನಮನ ಸಲ್ಲಿಸಿದ್ದಾರೆ.

ಮೂರನೇ ದಿನದ ಹಾಲು ತುಪ್ಪದ ಕಾರ್ಯದ ಅಂಗವಾಗಿ ಅಲಂಕಾರ.ಕಳೆದ ಮೂರು ದಿನಗಳ ಹಿಂದೆ ಗಂಡ ಹೆಂಡತಿ ಇಬ್ಬರು ಸಾವು.ಅನಾರೋಗ್ಯದಿಂದ ಮೃತಳಾಗಿದ್ದ ಲಾವಣ್ಯ(೩೨) ಪತ್ನಿ ಸಾವಿನಿಂದ ಮನನೊಂದ ಗಂಡ ವಿಜಯೇಂದ್ರ(೩೮) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇಬ್ಬರನ್ನೂ ಒಂದೇ ಗುಂಡಿಯಲ್ಲಿ ಜೊತೆಯಲ್ಲೇ ಮಣ್ಣು ಮಾಡಿ ಅಂತ್ಯಕ್ರಿಯೆ ನೇರವೇರಿಸಿದರು.

- Advertisment -

Most Popular

Recent Comments