Tuesday, September 27, 2022
Powertv Logo
Homeದೇಶಭಾರತದಲ್ಲಿ 2ಲಕ್ಷ ಗಡಿಯತ್ತ ಸೋಂಕಿತರು..!

ಭಾರತದಲ್ಲಿ 2ಲಕ್ಷ ಗಡಿಯತ್ತ ಸೋಂಕಿತರು..!

ನವದೆಹಲಿ: ಜಗತ್ತು ಕೊರೊನಾ ಮಹಾಮಾರಿಯಿಂದ ತತ್ತರಿಸುತ್ತಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಕೋವಿಡ್ 19 ಕಪಿಮುಷ್ಠಿಗೆ ಸಿಲುಕಿ ನಲುಗುತ್ತಿವೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳು ಭಾರತದಲ್ಲಿ ವ್ಯಾಪಿಸುತ್ತಿರುವ ಸಂಖ್ಯೆ ಏರುಮುಖ ಕಾಣುತ್ತಿದೆ.

ಇಂದು ಭಾರತದ ಸೋಂಕಿತರ ಸಂಖ್ಯೆ ಜಾಗತಿಕ ಸೋಂಕಿತರ ಪಟ್ಟಿಯಲ್ಲಿ ಏಳನೇ ದೇಶವಾಗಿ ಕಾಣಿಸಿಕೊಂಡಿದೆ. ಈ ಮೂಲಕ ಜರ್ಮನಿ , ಫ್ರಾನ್ಸ್ ದೇಶಗಳನ್ನ ಹಿಂದಿಕ್ಕಿ ಏಳನೇ ಸ್ಥಾನ ಆವರಿಸಿಕೊಂಡಿದೆ. ಭಾರತದಲ್ಲಿ ಬರೋಬ್ಬರಿ ಎರಡು ಲಕ್ಷ ಜನರಿಗೆ ಹರಡಿರುವ ಸೋಂಕು ತನ್ನ ನಾಗಲೋಟ ಮುಂದುವರೆಸಿದ್ದು ನಿನ್ನೆ ಒಂದೇ ದಿನದಲ್ಲಿ ದೇಶದಲ್ಲಿ 8,392 ಜನರಿಗೆ ಧೃಡಪಟ್ಟಿದೆ.

ಭಾರತ ಇಂದಿಗೆ ಜಾಗತಿಕ ಸೋಂಕಿತರ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಜಿಗಿದಿರುವುದು ಆತಂಕಕಾರಿ. ಭಾರತದಲ್ಲಿ 91 ಸಾವಿರ ಜನರು ಗುಣುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ, ಕಳೆದ 24 ಗಂಟೆ ಒಂದರಲ್ಲೆ 230 ಜನ ಕೊರೊನಾಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ದೆಹಲಿ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಇನ್ನು ಅಂತಾರಾಜ್ಯ ಗಡಿ ಮುಕ್ತವಾಗಿರುವುದು ಮತ್ತು ವಲಸಿಗರಿಂದ ರಾಜ್ಯದ ಸೋಂಕಿತರ ಸಂಖ್ಯೆಯ ಹೆಚ್ಚಳಕ್ಕೂ ಕಾರಣವಾಗಿದೆ ಎನ್ನಲಾಗುತ್ತಿದೆ.

24 COMMENTS

  1. plaquenil davis pdf [url=https://plaquenilus.com/#]plaquenil tablet canada [/url] plaquenil vs aralen vs atabrine plaquenil used to treat lupus, autoimmune disease what other drugs treat the same problems

LEAVE A REPLY

Please enter your comment!
Please enter your name here

- Advertisment -

Most Popular

Recent Comments