Tuesday, September 27, 2022
Powertv Logo
Homeದೇಶಭಾರತದಲ್ಲಿ ಕೊರೋನಾಗೆ 4ನೇ ಸಾವು!

ಭಾರತದಲ್ಲಿ ಕೊರೋನಾಗೆ 4ನೇ ಸಾವು!

ಚತ್ತೀಸ್​ಗಢ : ಕೋರಾನಾಗೆ ಭಾರತದಲ್ಲಿ 4ನೇ ಸಾವು ಸಂಭವಿಸಿದೆ. ಪಂಜಾಬ್​​ನ 70 ವರ್ಷದ ವೃದ್ಧರೊಬ್ಬರು ಕೊರೋನಾದಿಂದ ಮೃತಪಟ್ಟಿದ್ದಾರೆ. ಅವರು ಜರ್ಮನಿಯಿಂದ ಬಂದಿದ್ದರು. ರಕ್ತದ ಒತ್ತಡ, ಸಕ್ಕರೆಕಾಯಿಲೆಯಿಂದಲೂ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಸದ್ಯದ ಮಾಹಿತಿ ಪ್ರಕಾರ ಇಡೀ ವಿಶ್ವದಲ್ಲಿ 2,25,254 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದು, 9,276 ಮಂದಿ ಮೃತಪಟ್ಟಿದ್ದಾರೆ. 85,831 ಮಂದಿ ಗುಣಮುಖರಾಗಿದ್ದಾರೆ.

9 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments