ನವದೆಹಲಿ : ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಯೆಸ್ ಬ್ಯಾಂಕ್ ಅನ್ನು ಆರ್ಬಿಐ ಸೂಪರ್ ಸೀಡ್ ಮಾಡಿರುವ ಬೆನ್ನಲ್ಲೇ ಇದೀಗ ಬ್ಯಾಂಕ್ನಲ್ಲಿ ಠೇವಣಿ ಇಟ್ಟಿರುವ ಗ್ರಾಹಕರು ಕಂಗಾಲಾಗಿದ್ದಾರೆ. ಇನ್ನು ಯಸ್ ಬ್ಯಾಂಕ್ನಲ್ಲಿ ಸುಮಾರು 1300 ಕೋಟಿ ಠೇವಣಿ ಇರಿಸಿದ್ದ ಟಿಟಿಡಿ ಕೆಲವು ದಿನಗಳ ಹಿಂದಷ್ಟೇ ಆ ಖಾತೆಯನ್ನು ಬೇರೆ ಬ್ಯಾಂಕ್ಗೆ ವರ್ಗಾಯಿಸಿತ್ತು. ಆದರೆ, ಒಡಿಸ್ಸಾದ ಖ್ಯಾತ ಪುರಿ ಜಗನ್ನಾಥ ದೇವಾಲಯದ ಕೋಟಿ ಕೋಟಿ ಹಣ Yes Bankನಲ್ಲಿದೆ!
ಪುರಿ ಜಗನ್ನಾಥ ದೇವಾಲಯದ ಸುಮಾರು 545 ಕೋಟಿ ರುಪಾಯಿ ಠೇವಣಿ ಯೆಸ್ ಬ್ಯಾಂಕ್ನಲ್ಲಿದೆ. ಇದೀಗ ಆರ್ಬಿಐ ಯೆಸ್ ಬ್ಯಾಂಕ್ಗೆ ಹೇರಿರುವ ನಿರ್ಬಂಧದಿಂದ ಪುರಿ ಜಗನ್ನಾಥ ದೇವಾಲಯದ ಆಡಳಿತ ಮಂಡಳಿ ಕೊಂಚ ಟೆನ್ಶನ್ನಲ್ಲಿ ಇದ್ದಂತಿದೆ. ಇನ್ನು ಇದೇ ವಿಚಾರವಾಗಿ ಆಡಳಿತ ಮಂಡಳಿಯ ಒಳಗೆ ವೈಮನಸ್ಯಗಳು ಮೂಡಲಾರಂಬಿಸಿದೆ ಎನ್ನಲಾಗಿದೆ.
zithromax 250mg
zithromax 250mg online