ಅತೃಪ್ತ ಶಾಸಕರ ವಿರುದ್ಧ ಸಿದ್ದರಾಮಯ್ಯ 82 ಪುಟಗಳ ದೂರು

0
267

ಬೆಂಗಳೂರು: ಕಾಂಗ್ರೆಸ್​ನ ನಾಲ್ವರು ಅತೃಪ್ತರ ವಿರುದ್ಧ ಸಿಎಲ್​​ಪಿ ನಾಯಕ ಸಿದ್ದರಾಮಯ್ಯ ಸ್ಪೀಕರ್ ರಮೇಶ್ ಕುಮಾರ್​​ಗೆ ದೂರು ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ಅವರು ರಮೇಶ್​ ಜಾರಕಿಹೊಳಿ, ನಾಗೇಂದ್ರ, ಮಹೇಶ್​ ಕುಮಟಳ್ಳಿ, ಉಮೇಶ್​ ಜಾಧವ್​  ವಿರುದ್ಧ 82 ಪುಟಗಳ ಸುದೀರ್ಘ ದೂರನ್ನು ನೀಡಿದ್ದಾರೆ. ಈ ನಾಲ್ಕು ಮಂದಿಯನ್ನು ಅನರ್ಹಗೊಳಿಸುವಂತೆ ಮುಖಂಡರು ಮನವಿ ಸಲ್ಲಿಸಿದ್ದಾರೆ.  ನಾಲ್ವರಿಗೂ ಕೊಟ್ಟಿದ್ದ 3 ನೋಟಿಸ್, ವಿಪ್, ಸಚೇತನಾ ಪತ್ರ ಸಲ್ಲಿಸಿದ್ದಾರೆ.  ಇನ್ನು ಶಾಸಕರಿಗೆ ಎಚ್ಚರಿಕೆಯ ದಾಖಲೆಗಳು ದೂರು ಪ್ರತಿ ಜತೆ ಸಲ್ಲಿಕೆ ಮಾಡಲಾಗಿದೆ. ಸಿದ್ದರಾಮಯ್ಯ ಅವ್ರಿಗೆ ಡಿಸಿಎಂ ಡಾ. ಜಿ.ಪರಮೇಶ್ವರ್​, ದಿನೇಶ್ ಗುಂಡೂರಾವ್ ಸಾಥ್​ ನೀಡಿದ್ದಾರೆ.

LEAVE A REPLY

Please enter your comment!
Please enter your name here