Home ರಾಜ್ಯ ಇತರೆ ರಾಜಕಾರಣಿ ಪುತ್ರನಿಗೆ ಚಳಿ ಬಿಡಿಸಿದ ಖಡಕ್ ಅಧಿಕಾರಿ..!

ರಾಜಕಾರಣಿ ಪುತ್ರನಿಗೆ ಚಳಿ ಬಿಡಿಸಿದ ಖಡಕ್ ಅಧಿಕಾರಿ..!

ತುಮಕೂರು : ರಾಜಕಾರಣಿಗಳಿಗಿಂತ ಕೆಲವೊಮ್ಮೆ ಅವರ ಮಕ್ಕಳ ದರ್ಪ, ದವಲತ್ತುಗಳೇ ಜಾಸ್ತಿ ಆಗಿರುತ್ತವೆ. ಅಧಿಕಾರಿಗಳ ಕರ್ತವ್ಯಕ್ಕೂ ಅವರು ಅಡ್ಡಿಪಡಿಸುತ್ತಾರೆ. ಇಂತಹವರಿಗೆ ಕೆಲವು ದಕ್ಷ ಅಧಿಕಾರಿಗಳು ಚಳಿ ಬಿಡಿಸುತ್ತಾರೆ. ಇಂಥಾ ಅಧಿಕಾರಿಗಳಲ್ಲಿ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್ ಕೂಡ ಒಬ್ಬರು.

ಹೌದು, ಭೂಬಾಲನ್ ಮಾಜಿ ಉಪಮೇಯರ್ ಪುತ್ರನಿಗೆ ಚಳಿ ಬಿಡಿಸಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸರಿ ಇಲ್ಲ ಅಂತ ಪಾಲಿಕೆ ವಶಕ್ಕೆ ಪಡೆಯುವಾಗ ಮೂಗು ತೂರಿಸಲು ಬಂದ ವಾಸೀಂ ಖಾಣ್ ಶೇರಾನಿಗೆ ಖಡಕ್ ವಾರ್ನ್ ಮಾಡಿದ್ದಾರೆ. ನೀರಿನ ಘಟಕದ ಉಸ್ತುವಾರಿವಹಿಸಿದ್ದ ವಸೀಂ ಖಾನ್ ಶೇರಾನಿ ನಾನು ಮಾಜಿ ಕಾರ್ಪೋರೇಟರ್ ಮಗ ಅಂತ ಆಕ್ಷೇಪ ತೆಗೆದಾಗ, “ಮಾಜಿ ಡೆಪ್ಯುಟಿ ಮೇಯರ್ ಮಗ ಅಂದ್ರೆ ನಿಂಗೇನು ಕೊಂಬಿರುತ್ತಾ” ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ. ಭೂಬಾಲನ್ ಅವರ ಖಡಕ್ ಮಾತಿಗೆ ವಾಸೀಂ ತೆಪ್ಪಗಾಗಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments