ಬೆಂಗಳೂರು: ರಾಜ್ಯದಲ್ಲಿ ಬ್ರಿಟನ್ ವೈರಸ್ ದಿನೇ ದಿನೇ ಆತಂಕ ಹೆಚ್ಚಿಸುತ್ತಿದೆ. ಇದೇ ಸಂದಭರ್ದಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತೆ ಲಾಕಡೌನ್ ಮಾಡಿದೆ. ಇನ್ನೂ ರಾಜ್ಯದಲ್ಲಿ ಶಾಲೆ ಆರಂಭಿಸುವ ನಿರ್ಧಾರದಲ್ಲಿ ಮತ್ತೆ ಗೊಂದಲ ಮೂಡಿದೆ. ಇದಕ್ಕೆ ಕಾರಣ ಸಿಎಂ ಯಡಿಯೂರಪ್ಪ ಹೇಳೋದು ಶಿಕ್ಷಣ ಸಚಿವರು ಹೇಳುತ್ತಿರುವ ಹೇಳಿಕೆಗಳೇ ಕಾರಣ.
ಶಿಖ್ಷಣ ಸಚಿವ ಕೆ.ಸುಧಾಕರ್ ಶಾಲೆ ಆರಂಭಿಸುತ್ತೇವೆ ಎಂದರೆ ಸಿಎಂ ಯಡಿಯೂರಪ್ಪ ಬ್ರಿಟನ್ ವೈರಸ್ ಬಗ್ಗೆ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಜನವರಿ 1 ರಂದು ಶಾಲೆ ಆರಂಭ ಆದರೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಾರಾ ಅನ್ನೋದು ಮುಖ್ಯವಾಗುತ್ತೆ. ಕೊರೋನಾ ಅಟ್ಟಹಾಸ ಎಲ್ಲೆಡೆ ಬೀಸುತ್ತಿರುವುದರಿಂದ ಮಕ್ಕಳು ವೈರಸ್ಗೆ ಸುಲಭವಾಗಿ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಱ ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ನಗರ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪರಿಶೀಲನೆ ಕೈಗೊಳ್ಳಲಿದ್ದಾರೆ.
buy zithromax with no prescription
zithromax 250 mg tablets