Sunday, October 2, 2022
Powertv Logo
Homeದೇಶಸುಪ್ರೀಂಕೋರ್ಟ್​ನಲ್ಲಿ ಮುಖಭಂಗವಾದ್ರೂ ಕಮ್ಮಿಯಾಗಿಲ್ಲ ಸಿಎಂ ಮಮತಾ ಕೋಪ

ಸುಪ್ರೀಂಕೋರ್ಟ್​ನಲ್ಲಿ ಮುಖಭಂಗವಾದ್ರೂ ಕಮ್ಮಿಯಾಗಿಲ್ಲ ಸಿಎಂ ಮಮತಾ ಕೋಪ

ಕೊಲ್ಕತ್ತಾ: ಸಿಬಿಐ ವಿಚಾರಣೆಗೆ ಅಡ್ಡಿಪಡಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸುಪ್ರೀಂಕೋರ್ಟ್‌ನಲ್ಲಿ ಮುಖಭಂಗವೇನೋ ಆಗಿದೆ. ಆದರೆ ಕೇಂದ್ರ ಸರ್ಕಾರದ ವಿರುದ್ಧದ ದೀದಿ ಸಿಟ್ಟು ಮಾತ್ರ ಕೊಂಚವೂ ಕಮ್ಮಿಯಾಗಿಲ್ಲ. ಮುಂದಿನ ವಾರ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಸಿಡಿದೆದ್ದಿರುವ ದೀದಿ, 46 ಗಂಟೆಗಳ ಧರಣಿಯನ್ನು ಕೈಬಿಟ್ಟಿದ್ದಾರೆ, ಜೊತೆಗೇ ಪ್ರತಿಭಟನೆ ಎಚ್ಚರಿಕೆಯನ್ನೂ ನೀಡಿದ್ದಾರೆ. “ವಿರೋಧ ಪಕ್ಷಗಳ ನಾಯಕರು ಧರಣಿ ಅಂತ್ಯಗೊಳಿಸುವಂತೆ ಮನವಿ ಮಾಡಿದ್ರು. ಹೀಗಾಗಿ ಧರಣಿಯನ್ನ ಮುಕ್ತಾಯಗೊಳಿಸಿದ್ದೇನೆ. ಹೀಗಿದ್ರೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನನ್ನ ಹೋರಾಟ ನಿಲ್ಲದು” ಅಂತ ಹೇಳಿದ್ದಾರೆ.

2 COMMENTS

  1. Hello! I know this is kinda off topic but I was wondering if you knew where I could find a captcha plugin for my comment form? I’m using the same blog platform as yours and I’m having problems finding one? Thanks a lot!

LEAVE A REPLY

Please enter your comment!
Please enter your name here

- Advertisment -

Most Popular

Recent Comments