‘ಚೌಕಿದಾರ್​​’ ಆದ ಗೋಲ್ಡನ್​ ಸ್ಟಾರ್ ಗಣೇಶ್..!

0
186

ಲೋಕಸಭಾ ಎಲೆಕ್ಷನ್ ವೇಳೆ ಸಕತ್ ಸೌಂಡು ಮಾಡಿದ್ದ ಪದಗಳಲ್ಲಿ ‘ಚೌಕಿದಾರ್’ ಕೂಡ ಒಂದು. ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹೆಸರಿನ ಹಿಂದೆ ಚೌಕಿದಾರ್ ಅನ್ನೋ ಪದವನ್ನು ಬಳಿಸಿಕೊಂಡಿದ್ದರು. ಈ ಹೆಸರಲ್ಲೀಗ ಸಿನಿಮಾ ಬರ್ತಿದೆ..! ಆ ಸಿನಿಮಾಕ್ಕೆ ನಾಯಕ ಗೋಲ್ಡನ್ ಸ್ಟಾರ್ ಗಣೇಶ್.
ಹೌದು, ಗೋಲ್ಡನ್ ಸ್ಟಾರ್​ ಗಣೇಶ್ ನಾಯಕ ನಟನಾಗಿ ‘ಚೌಕಿದಾರ್’ ಅನ್ನೋ ಸಿನಿಮಾದಲ್ಲಿ ನಟಿಸ್ತಾ ಇದ್ದಾರೆ. ಚಂದ್ರಶೇಖರ್ ಬಂಡಿಯಪ್ಪ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ವಾಣಿಜ್ಯ ಮಂಡಳಿಯಲ್ಲಿ ಈಗಾಗ್ಲೆ ಟೈಟಲ್ ರಿಜಿಸ್ಟರ್ ಆಗಿದೆ. ಆಗಸ್ಟ್​ನಲ್ಲಿ ಸಿನಿಮಾ ಸೆಟ್ಟೇರಲಿದೆ.

LEAVE A REPLY

Please enter your comment!
Please enter your name here