Homeರಾಜ್ಯಬೆಂಗಳೂರು‘ಮೀಸಲಾತಿ ಹೋರಾಟ ಬೆಂಬಲಿಸಿದ ಸುತ್ತೂರು ಶ್ರೀಗಳು’

‘ಮೀಸಲಾತಿ ಹೋರಾಟ ಬೆಂಬಲಿಸಿದ ಸುತ್ತೂರು ಶ್ರೀಗಳು’

ಬೆಂಗಳೂರು: ವೀರಶೈವ-ಲಿಂಗಾಯತರ ಮೀಸಲಾತಿ ಹೋರಾಟಕ್ಕೆ ಸುತ್ತೂರು ಶ್ರೀಗಳು ಮೊದಲ ಬಾರಿಗೆ ಮೀಸಲಾತಿ ಪರವಾಗಿ ಧ್ವನಿ ಎತ್ತಿದ್ದಾರೆ.

ತುಳಿತಕೊಳ್ಳಗಾದ ಎಲ್ಲಾ ಸಮುದಾಯಕ್ಕೂ ಸೌಲಭ್ಯ ಸಿಗಬೇಕು. 2ಎ ಅಥವಾ ಒಬಿಸಿ ಯಾವುದೇ ಸೌಲಭ್ಯ ಇರಲಿ ಎಲ್ಲರಿಗೂ ಸಿಗಬೇಕು. ಯಾರು ಸೌಲಭ್ಯ ವಂಚತರಾಗಿದ್ದಾರೆ ಅವರಿಗೆ ಸೌಕರ್ಯ ನೀಡಬೇಕು. ಕೆಲವರಿಗೆ ಮಿಸಲಾತಿ ಸಿಕ್ಕಿದೆ ಎಂದ ಮಾತ್ರಕ್ಕೆ ಎಲ್ಲರಿಗೂ ಸಿಕ್ಕಿದೆ ಎಂದಲ್ಲ. ಸೌಲಭ್ಯ ವಂಚಿತ ಜನರಿಗೆ ಸರ್ಕಾರದ ಯೋಜನೆಯ ಲಾಭ ಸಿಗಬೇಕು.  ಈ ನಿಟ್ಟಿನಲ್ಲಿ ಆಡಳಿತ ನಡೆಸುವವರು ಯೋಚನೆ ಮಾಡಿ ಕೆಲಸ ಮಾಡಬೇಕು ಎಂದು ಮೈಸೂರಿನ ವೀರಶೈವ ಮಹಾಸಭಾ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು ಹೇಳಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments