Tuesday, September 27, 2022
Powertv Logo
Homeಸಿನಿಮಾ'ಬೃಂದಾವನ'ದಲ್ಲಿ ಚಿರು ಅಂತ್ಯಕ್ರಿಯೆ

‘ಬೃಂದಾವನ’ದಲ್ಲಿ ಚಿರು ಅಂತ್ಯಕ್ರಿಯೆ

ಬೆಂಗಳೂರು : ನಿನ್ನೆ ಹೃದಯಾಘಾತದಿಂದ ಕೊಟ್ಯಾಂತರ ಅಭಿಮಾನಿಗಳನ್ನ ಅಗಲಿರುವ ನಟ ಚಿರಂಜೀವಿ ಸರ್ಜಾಅವರ ಅಂತ್ಯಕ್ರಿಯೆ ಬೃಂದಾವನ ಫಾರ್ಮ್ ಹೌಸ್​ ನಲ್ಲಿ ನಡೆಯಲಿದೆ.

ರಾಮನಗರದ ಕನಕಪುರ ರಸ್ತೆಯಲ್ಲಿ ಇರುವ ಧ್ರುವ ಸರ್ಜಾರವರಿಗೆ ಸೇರಿದ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇನ್ನು 1 ಗಂಟೆಯವರೆಗೂ ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶ ಮಾಡಲಾಗಿದೆ.  

ಸಂಜೆ 4 ಗಂಟೆಗೆ ಗೌಡ ಸಂಪ್ರದಾಯದಂತೆ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ನೆರವೇರಲಿದೆ. ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಅಂತ್ಯಸಂಸ್ಕಾರದ ವೇಲೆ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಫಾರ್ಮ ಹೌಸ್ ಮುಂಭಾಗ ಪೊಲೀಸ್ ಭದ್ರತೆ ಕೂಡ ನಿಯೋಜನೆ ಮಾಡಲಾಗಿದೆ.

14 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments