ಬೆಂಗಳೂರು: ಸಾರಿಗೆ ನೌಕರ ಮುಖಂಡ ಚಂದ್ರಶೇಖರ್ ಹೀರೋಯಿಸಂ ಅಮಲಲ್ಲಿ ಶಾಂತಿ ನಗರದ ಬಿಎಂಟಿಸಿ ನೌಕರರ ಸೊಸೈಟಿಗೆ ನುಗ್ಗಿ ರಂಪಾಟ ಮಾಡಿದ್ದಾರೆ.
ಮೊಬೈಲ್ ಖರೀದಿಯಲ್ಲಿ ಹಗರಣ ನಡೆದಿದೆ ಮಾಹಿತಿ ಕೊಡಿ. ಸಾಕಷ್ಟು ಅಕ್ರಮಗಳಿಗೆ ಸಂಬಂಧಿಸಿದಂತೆ ಆರೋಪಗಳು ಬಂದಿದೆ ದಾಖಲೆ ನೀಡಿಲು ನಿರಾಕರಿಸಿದಕ್ಕೆ ಏರುಧ್ವನಿಯಲ್ಲಿ ಕಿರುಚಾಟ. ಸೊಸೈಟಿಯಲ್ಲಿ ಸದಸ್ಯತ್ವ ಪಡೆಯದೇ ಇದ್ದರೂ ಕಿರುಚಾಡಿದ್ದಾರೆ. ಇಷ್ಟು ವರ್ಷ ಸೊಸೈಟಿ ಬಳಿಯೇ ಸುಳಿದಿಲ್ಲ. ಇನ್ನೆ ದಿಢೀರ್ ಕೆಲ ಸಹಚರರೊಂದಿಗೆ ಸೊಸೈಟಿ ಕಚೇರಿಗೆ ನುಗ್ಗಿ ಗಲಾಟೆ.