Homeರಾಜ್ಯಇತರೆನೀರು ಅಂತ ಸೀಮೆಎಣ್ಣೆ ಕುಡಿದ ಬಾಲಕಿ ಸಾವು..!

ನೀರು ಅಂತ ಸೀಮೆಎಣ್ಣೆ ಕುಡಿದ ಬಾಲಕಿ ಸಾವು..!

ಚಾಮರಾಜನಗರ : ನೀರು ಅಂತ ಭಾವಿಸಿ ಸೀಮಎಣ್ಣೆ ಕುಡಿದು ಬಾಲಕಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದ ಬೇಡಪುರದಲ್ಲಿ ನಡೆದಿದೆ.
ಮೂರು ವರ್ಷದ ಬಾಲಕಿ ರಕ್ಷಿತಾ ಮೃತ ದುರ್ದೈವಿ. ಕೆಂಡಾತ್ಸೋವಕ್ಕಾಗಿ ಅಜ್ಜಿ ಮನೆಗೆ ಹೋಗಿದ್ದ ರಕ್ಷಿತಾ ನೀರು ಅನ್ಕೊಂಡು ಸೀಮೆಎಣ್ಣೆ ಕುಡಿದಿದ್ದಾಳೆ. ಕೂಡಲೇ ಆಕೆಯನ್ನು ಮೈಸೂರಿನ ಕೆ.ಆರ್​ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಚಿಕಿತ್ಸೆ ಫಲಿಸಲಿಲ್ಲ.

LEAVE A REPLY

Please enter your comment!
Please enter your name here

- Advertisment -

Most Popular

Recent Comments