ಸ್ಯಾಂಡಲ್ವುಡ್ನ ‘ಚಮಕ್ ‘ ಜೋಡಿ ಮತ್ತೆ ಒಂದಾಗ್ತಿದ್ದಾರೆ. ‘ಚಮಕ್ ‘ ಅಂದಕೂಡಲೇ ಥಟ್ ಅಂತ ನೆನಪಾಗುವುದು ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ. ಸದ್ಯ ಚಮಕ್ ಜೋಡಿ ಒಂದಾಗ್ತಿದೆ ಅನ್ನೋ ಸುದ್ದಿ ಬಂದ ಕೂಡಲೇ ಎಲ್ಲರೂ ಯೋಚಿಸೋದು ಗಣೇಶ್ ಮತ್ತು ರಶ್ಮಿಕಾ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೇ ನಟಿಸಲಿದ್ದಾರೆ ಅಂತ. ನಾವ್ ಹೇಳ್ತಿರೋದು ಡೈರೆಕ್ಟರ್ ಸಿಂಪಲ್ ಸುನಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ಬಗ್ಗೆ.
ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಮಕ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದವರು ಸುನಿ. 2017ರಲ್ಲಿ ರಿಲೀಸ್ ಆಗಿದ್ದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಮತ್ತೆ ಸುನಿ-ಗಣಿ ಒಂದಾಗ್ತಿದ್ದಾರೆ. ಸದ್ಯ ಗಣೇಶ್ ಗಾಳಿಪಟ-2ನಲ್ಲಿ, ಸಿಂಪಲ್ ಸುನಿ ಶರಣ್ ಅಭಿನಯದ ಅವತಾರ ಪುರುಷ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈಗಾಗಲೇ ಆ ಗಣಿ-ಸುನಿ ಹೊಸ ಸಿನಿಮಾ ಬಗ್ಗೆ ಮಾತುಕತೆ ನಡೆಸಿದ್ದು, ಕೈಗೆತ್ತಿಕೊಂಡಿರುವ ಪ್ರಾಜೆಕ್ಟ್ಗಳು ಕಂಪ್ಲೀಟ್ ಆದ್ಮೇಲೆ ಜೊತೆಯಾಗಿ ಹೊಸ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.
ಮತ್ತೆ ಒಂದಾಗ್ತಿದ್ದಾರೆ ‘ಚಮಕ್’ ಜೋಡಿ..!
LEAVE A REPLY
Recent Comments
ನಾಲ್ಕನೇ ಆಷಾಢ ಶುಕ್ರವಾರ ಪೂಜೆ… ಚಾಮುಂಡಿ ಬೆಟ್ಟದಲ್ಲಿ ಆಚರಣೆಗೆ ಅಂತಿಮ ತೆರೆ… ಟೀಕೆಗೆ ಗುರಿಯಾದ್ರು ಶೋಭಾ ಕರಂದ್ಲಾಜೆ…
on
ಈ ದೇವಸ್ಥಾನದಲ್ಲಿದೆ ನೇತಾಡುವ ಪಿಲ್ಲರ್! ಇಡೀ ವಿಶ್ವದಲ್ಲಿ ಎಲ್ಲಿ ಹುಡುಕಿದ್ರೂ ಇಂಥಾ ಪಿಲ್ಲರ್ ಬೇರೆಲ್ಲೂ ಕಾಣಲ್ಲ..!
on
ಅಷ್ಟಕ್ಕೂ ಕಲಂ 370, 35(ಎ)ರ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಸವಲತ್ತುಗಳೇನು? ಅದರ ಇತಿಹಾಸವೇನು?
on
3panasonic
free gay phone chat no trial https://bjsgaychatroom.info/
dating transwoman gay https://gaypridee.com/
gay mens chat https://gay-buddies.com/
gay dating us marine https://speedgaydate.com/
wind creek online slots https://pennyslotmachines.org/
slots online https://slotmachinesworld.com/
monopoly slots free https://slotmachinesforum.net/
free slots online https://beat-slot-machines.com/
dragon slots https://download-slot-machines.com/
gsn casino slots https://slotmachinegameinfo.com/
dissertation data analysis help https://dissertationwriting-service.com/
dissertation writing tutor https://help-with-dissertations.com/
dissertation in spanish https://helpon-doctoral-dissertations.net/
zithromax no prescription
buy zithromax 250 mg