Home ರಾಜ್ಯ

ರಾಜ್ಯ

ಪೊಲೀಸರನ್ನೇ ಠಾಣೆಯಿಂದ ಓಡಿಸಿದ ನಾಗರಾಜ..!

ಪೊಲೀಸ್ ಸ್ಟೇಷನ್ ನಿಂದಲೇ ನಾಗರಾಜ ಪೊಲೀಸರನ್ನು ಓಡಿಸಿದ್ದಾನೆ..! ನಾಗರಾಜ ಎಂಟ್ರಿ ಕೊಡ್ತಿದ್ದಂತೆ ಪೊಲೀಸ್ರು ಕಕ್ಕಾಬಿಕ್ಕಿಯಾಗಿ ಠಾಣೆಯಿಂದ ಹೊರಬಂದಿದ್ದಾರೆ..! ನಾಗರಾಜ ಅಂದ್ರೆ ಯಾರೋ ದೊಡ್ಡ ರೌಡಿ ಅಲ್ಲ, ಯಾರೋ ರೌಡಿ ಆಗಿದ್ದಿದ್ರೆ ಪೊಲೀಸ್ರು ಹೆಡೆಮುರಿ...

ಆ್ಯಂಬಿಡೆಂಟ್ ಕಂಪನಿ ಅಂದ್ರೆ ಪೊಲೀಸರಿಗೂ ಭಯ..!

ಸಾವಿರಾರು ಜನರನ್ನು ವಂಚಿಸಿರೋ ಆ್ಯಂಬಿಡೆಂಟ್ ಕಂಪನಿ ಅಂದ್ರೆ ಪೊಲೀಸ್ರಿಗೂ ಭಯ..! ಕಂಪನಿಯಿಂದ ವಂಚನೆಗೆ ಒಳಗಾದವ್ರು ದೂರು ನೀಡಲು ಹೋದ್ರೆ ಡಿಜೆ ಹಳ್ಳಿ ಪೊಲೀಸ್ರು ಕಂಪ್ಲೇಂಟ್ ತಗೋಳಲ್ಲ. ಕಂಪ್ಲೇಂಟ್ ದಾಖಲಿಸಿಕೊಳ್ಳೋಕೆ ಡಿಸಿಪಿಯೇ ಬೇಕು ಅಂತಾರೆ..!...

ನಂಗೆ ಆ್ಯಂಬಿಡೆಂಟ್ ಕಂಪನಿ ಓನರ್ ಪರಿಚಯವೇ ಇಲ್ಲ – ದಿನೇಶ್ ಗುಂಡೂರಾವ್

ನಂಗೆ ಆ್ಯಂಬಿಡೆಂಟ್ ಕಂಪನಿ ಓನರ್ ಫರೀದ್ ಪರಿಚಯವೇ ಇಲ್ಲ. ನಾನು ಅವ್ರ ಬಳಿ ಯಾವ್ದೇ ರೀತಿಯ ವ್ಯವಹಾರ ನಡೆಸಿಲ್ಲ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ದಿನೇಶ್ ಗುಂಡೂರಾವ್ ಹಾಗೂ ಮಾಜಿ...

ಟಿಪ್ಪು ಜಯಂತಿ ಬೇಡ ಶಿಶುನಾಳರ ಜಯಂತಿ ಮಾಡಿ – ಸಿ.ಟಿ ರವಿ

ಟಿಪ್ಪು ಜಯಂತಿಗೆ ಬಿಜೆಪಿಯಿಂದ ತೀವ್ರ ವ್ಯಕ್ತವಾಗಿದೆ. ಕಳೆದ ಬಾರಿಯಂತೆ ಈ ವರ್ಷವೂ ರಾಜ್ಯ ಸರ್ಕಾರ ವಿರೋಧದ ನಡುವೆ ಟಿಪ್ಪು ಜಯಂತಿಯನ್ನು ಆಚರಿಸಲು ಹೊರಟಿದೆ. ಕಳೆದ ವರ್ಷ ಆಡಳಿತರೂಢ ಕಾಂಗ್ರೆಸ್ ಟೀಕೆ, ವಿರೋಧಕ್ಕೆ ಗುರಿ...

ಮದಕರಿ ನಾಯಕ, ಓಬವ್ವಗೆ ಅವಮಾನಿಸಿ ಟಿಪ್ಪು ಜಯಂತಿ – ರವಿಕುಮಾರ್ ಕಿಡಿ

ಚಿತ್ರದುರ್ಗ : ಕಳೆದ ಬಾರಿಯಂತೆ ಈ ಬಾರಿಯೂ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತವಾಗಿದೆ. ಮದಕರಿ ನಾಯಕ, ಒನಕೆ ಓಬವ್ವ ಇತಿಹಾಸ ಅಳಿಸುವ ಉದ್ದೇಶದಿಂದ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ ಅಂತ ವಿಧಾನಪರಿಷತ್ ಬಿಜೆಪಿ ಸದಸ್ಯ...

ನಂಗೂ ಆ್ಯಂಬಿಡೆಂಟ್ ಗೂ ಸಂಬಂಧ ಇಲ್ಲ – ರಾಮಲಿಂಗ ರೆಡ್ಡಿ ಸ್ಪಷ್ಟನೆ

ಆ್ಯಂಬಿಡೆಂಟ್ ಕಂಪನಿಗೂ ತನಗೂ ಯಾವ್ದೇ ಸಂಬಂಧವಿಲ್ಲ ಅಂತ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಆ್ಯಂಬಿಡೆಂಟ್ ಕಂಪನಿ ಜೊತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ಸಂಪರ್ಕವಿದೆ. ಈ ಕಂಪನಿ...

ಫರೀದ್ ಗೆ ರೆಡ್ಡಿ ಮಾತ್ರವಲ್ಲ ದಿನೇಶ್ ಗುಂಡೂರಾವ್,ರಾಮಲಿಂಗ ರೆಡ್ಡಿ ಜೊತೆಯಲ್ಲೂ ನಂಟಿದೆ..! ಇದು ಪವರ್ ಟಿವಿ ಎಕ್ಸ್ ಕ್ಲ್ಯೂಸಿವ್..!

ಆ್ಯಂಬಿಡೆಂಟ್ ಕಂಪನಿ ಓನರ್ ಎ.ಎಸ್ ಫರೀದ್ ಗೆ ಜನಾರ್ದನ ರೆಡ್ಡಿ ಮಾತ್ರವಲ್ಲ, ಎಲ್ಲಾ ಪಕ್ಷದ ನಾಯಕರೊಂದಿಗೂ ನಂಟಿದೆ ಅನ್ನೋ ಎಕ್ಸ್ ಕ್ಲ್ಯೂಸಿವ್ ನ್ಯೂಸ್ ಅನ್ನು ಈಗಾಗಲೇ ಪವರ್ ಟಿವಿ ಪ್ರಸಾರ ಮಾಡಿದೆ. ಫರೀದ್...

ಆ್ಯಂಬಿಡೆಂಟ್ ಕಂಪನಿ, ರೆಡ್ಡಿ, ಇಡಿ, ಸಿಸಿಬಿಗೂ ಏನು ನಂಟು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..!

ಆ್ಯಂಬಿಡೆಂಟ್ ಕೇಸ್ ಗೆ ಸಂಬಂಧಪಟ್ಟಂತೆ ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿಯನ್ನು ಅರೆಸ್ಟ್ ಮಾಡಲು ಸಿಸಿಬಿ ಪೊಲೀಸ್ರು ಮುಂದಾಗಿದ್ದಾರೆ. ರೆಡ್ಡಿ ನಾಪತ್ತೆಯಾಗಿದ್ದು, ಅವ್ರ ಬಂಧನಕ್ಕೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್...

ಯಡಿಯೂರಪ್ಪ ಶಕ್ತಿ ಕಮ್ಮಿಯಾಗಿದೆ ಅಂದ ಸೊಗಡು ಶಿವಣ್ಣ..!

ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವ್ರ ಶಕ್ತಿ ಕುಂದಿದೆ..! ಹೀಗಂತ ಹೇಳಿದ್ದು ಬೇರೆ ಯಾರೂ ಅಲ್ಲ, ಬಿಜೆಪಿಯ ಲೀಡರ್, ಮಾಜಿ ಸಚಿವ ಸೊಗಡು ಶಿವಣ್ಣ. ಹೌದು. ಮಾಜಿ ಸಚಿವ ಸೊಗಡು...

ಸಿಸಿಬಿಯಿಂದ ರೆಡ್ಡಿ ಆಪ್ತರು ವಶಕ್ಕೆ..!

ನಿನ್ನೆಯಷ್ಟೇ ಲೋಕಸಭಾ ಬೈ ಎಲೆಕ್ಷನ್ ರಿಸೆಲ್ಟ್ ಬಂದಿದೆ. ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಅದ್ರಲ್ಲೂ ಮುಖ್ಯವಾಗಿ ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ  ಹೀನಾಯ ಸೋಲುಂಡಿದ್ದು, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವ್ರಿಗೆ ತಲೆ ಎತ್ತೋಕೆ ಆಗ್ತಿಲ್ಲ. ಈ...

ಇಂದು ಡಿಸಿಪಿ ಅಣ್ಣಾಮಲೈ ಮುಂದೆ ವಿಜಿ ದಂಪತಿ..?

ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ದಂಪತಿ ಇಂದು ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ ಮುಂದೆ ಹಾಜರಾಗೋ ಚಾನ್ಸ್ ಇದೆ. ನಿಮ್ಗೆ ಗೊತ್ತೇ ಇರುವಂತೆ ವಿಜಿ ಫ್ಯಾಮಿಲಿ ವಾರ್ ರೋಡ್ ಗೆ ಬಂದಿದೆ....

ರಾತ್ರೋ ರಾತ್ರಿ ‘ಸಂಗೊಳ್ಳಿ ರಾಯಣ್ಣ’ ಪ್ರೊಡ್ಯೂಸರ್ ಅರೆಸ್ಟ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾದ ಪ್ರೊಡ್ಯೂಸರ್ ಆನಂದ್ ಅಪ್ಪುಗೋಳ್ ಅವರು ಮತ್ತೊಮ್ಮೆ ಅರೆಸ್ಟ್ ಆಗಿದ್ದಾರೆ. ರಾತ್ರೋ ರಾತ್ರಿ ಇವರನ್ನು ಅರೆಸ್ಟ್ ಮಾಡಲಾಗಿದೆ. ಇವರು ಬೆಳಗಾವಿಯ ಸಂಗೊಳ್ಳಿ ರಾಯಣ್ಣ...
- Advertisment -

Most Read

ಸೋಮವಾರದ ನಂತರ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ : ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ಮಂಕಾದಂತೆ ಕಾಣ್ತಿದೆ ಎನ್ನುವಷ್ಟರಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ. ಸೋಮವಾರದ ನಂತರ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ. 1 ಲಕ್ಷಕ್ಕೂ ಹೆಚ್ಚು...

ನಿಖಿಲ್ ಕುಮಾರ್ ಸ್ವಾಮಿಗೂ ಕೊರೋನಾ ಪಾಸಿಟಿವ್

ಬೆಂಗಳೂರು : ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಅವರಿಗೂ ಕೊರೋನಾ ಪಾಸಿಟಿವ್ ವರದಿಯಾಗಿತ್ತು ಈಗ ನಿಖಿಲ್ ಅವರಿಗೂ ಪಾಸಿಟಿವ್ ಬಂದಿದೆ. ಇಂದು ನಿಖಿಲ್ ಅವರ ಮೊದಲನೇ ವಾರ್ಷಿಕೋತ್ಸವವೂ ಆಗಿದೆ.  ನಾನು ಇಂದು...

ವಿವಾಹಕ್ಕೆ 100 – 200, ಅಂತ್ಯಸಂಸ್ಕಾರಕ್ಕೆ 25 – 50 ಜನ ಮಾತ್ರ

ಬೆಂಗಳೂರು : ಸಿಎಂ ಯಡಿಯೂರಪ್ಪನವರು ಕೊರೋನಾ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಕಾರಣ ಸಚಿವ ಸುಧಾಕರ್ ಮತ್ತು ಬೊಮ್ಮಾಯಿ ಅವರು ಸಭೆ ನಡೆಸಿ ರಾಜ್ಯದಲ್ಲಿ ಇನ್ಮೇಲೆ ಟಫ್ ರೂಲ್ಸ್ ಶುರುವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.  ಕೊವಿಡ್ ನಿಯಮ...

ಕೊರೋನಾ ಇಲ್ಲ ಅಂದವರ ಕಪಾಳಕ್ಕೆ ಬಾರಿಸಿ: ಸುನೇತ್ರ

ಬೆಂಗಳೂರು: ಕೊರೋನಾಗೆ ನಟಿ ಸುನೇತ್ರ ಪಂಡಿತ್ ಸಹೋದರಿ ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಎಂದು ನಟಿ ಸುನೇತ್ರ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರೋ ಓರ್ವ ಅಧಿಕಾರಿಯಿಂದ ನನ್ನ ಸಹೋದರಿ ಸಾವಾಗಿದೆ ಎಂದು ಸುಮನಹಳ್ಳಿ ಚಿತಾಗಾರ...