Home ರಾಜ್ಯ

ರಾಜ್ಯ

ಬೆಂಗಳೂರಿನ ಫುಟ್ ಪಾತ್ ನಲ್ಲಿ ಭರತನಾಟ್ಯ..!

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸಿಟಿಜನ್ಸ್ ಫೋರಂ ಮೆಂಬರ್ ಗಳು ಫುಟ್ ಪಾತ್ ನಲ್ಲಿ ಭರತನಾಟ್ಯ ಮಾಡಿದ್ದಾರೆ. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಭರತನಾಟ್ಯ ಮಾಡೋಕೆ ಯಾವ್ದೇ ಸ್ಟೇಜ್ ಸಿಗ್ದೆ...

ಹಾಸ್ಪಿಟಲ್ ನಿಂದ ಡಿಸ್ಚಾರ್ಜ್ ಆದ ವಿಜಿ ಮಗಳು‌ ಕೊಟ್ಟ ಸ್ಟೇಟ್ಮೆಂಟ್ ಏನ್ ಗೊತ್ತಾ?

ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಫ್ಯಾಮಿಲಿ ವಾರ್ ಸದ್ಯಕ್ಕೆ ಬಗೆಹರಿಯಲ್ಲ ಅನ್ಸುತ್ತೆ.‌ ಅಪ್ಪ ವಿಜಯ್ ಮತ್ತು ಅವ್ರ 2ನೇ ಹೆಂಡ್ತಿ ಕೀರ್ತಿಗೌಡ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಗಿರಿನಗರ ಪೊಲೀಸ್...

ಕುಮಾರಸ್ವಾಮಿ  ಮಾಡಿದ ತಪ್ಪಿಗೆ ಅನಿತಾಗೆ ಶಿಕ್ಷೆ..!

ಸಿಎಂ ಕುಮಾರಸ್ವಾಮಿ ಮಾಡಿದ ತಪ್ಪಿಗೆ ಪತ್ನಿ ಅನಿತಾ ಕುಮಾರಸ್ವಾಮಿ ಅವ್ರು ಶಿಕ್ಷೆಗೆ ಗುರಿಯಾಗಿದ್ದಾರೆ..! ಅಯ್ಯೋ ಮುಖ್ಯಮಂತ್ರಿಗಳು ಏನ್ ಮಾಡಿದ್ರು? ಅನಿತಾ ಕುಮಾರಸ್ವಾಮಿಗೆ ಯಾರು ಯಾವ ಶಿಕ್ಷೆ ಕೊಟ್ರು ಅಂತ ಕೇಳ್ತಿದ್ದೀರಾ? ಕುಮಾರಸ್ವಾಮಿ ಅವ್ರು...

ಅಯ್ಯೋ ಸನ್ನಿಗೆ ಯಾಕಿಂಗಾಯ್ತು..!

ಸನ್ನಿ ಲಿಯೋನ್ ಗೆ ಯಾಕಿಂಗಾಯ್ತು? ಅಷ್ಟಕ್ಕೂ ಅವ್ರು ಮಾಡಿದ ತಪ್ಪಾದ್ರು ಏನು? ಕನ್ನಡ ಸಿನಿಮಾ ಒಪ್ಕೊಂಡಿದ್ದೇ ಸನ್ನಿ ಮಾಡಿದ ತಪ್ಪೇ? ಬೆಂಗಳೂರು,‌ ಮೈಸೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಸನ್ನಿ ಲಿಯೋನ್...

ಸೈಕಲ್  ಏರಿ ಯಾತ್ರೆ ಹೊರಟ ಸಹಕಾರಿ ಸಚಿವ..!

ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪುರ ಸೈಕಲ್ ಸವಾರಿ ಹೊರಟಿದ್ದಾರೆ. ಮಹಾರಾಷ್ಟ್ರದ ಉಸ್ಮಾನಬಾದ್ ಜಿಲ್ಲೆಯಲ್ಲಿರೋ ತುಳಜಾಪುರ ಅಂಬಾ ಭವಾನಿ ಟೆಂಪಲ್ ಕಡೆಗೆ ಸಚಿವರು ಸೈಕಲ್ ಏರಿ ಪ್ರಯಾಣ ಬೆಳೆಸಿದ್ದಾರೆ. ಈ ದೇವಸ್ಥಾನ ಬೀದರ್ ನಿಂದ 200...

14 ವರ್ಷದ ನಂತ್ರ ಒಂದೇ ವೇದಿಕೆಯಲ್ಲಿ ಗುರು-ಶಿಷ್ಯರ ಸಮಾಗಮ…!

ಬರೋಬ್ಬರಿ 14 ವರ್ಷದ ನಂತ್ರ ಗುರು ದೇವೇಗೌಡರು ಮತ್ತು ಶಿಷ್ಯ ಸಿದ್ದರಾಮಯ್ಯ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ‌‌. ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ನಡೆದ ಮೈತ್ರಿ ಸರ್ಕಾರದ ಸುದ್ದಿಗೋಷ್ಠಿ ಈ ಐತಿಹಾಸಿಕ ಸಮ್ಮಿಲನಕ್ಕೆ ಸಾಕ್ಷಿಯಾಯಿತು....

ಗದಗ ಸಿದ್ದಲಿಂಗ ಶ್ರೀ ಲಿಂಗೈಕ್ಯ

ಗದಗ : ಇಲ್ಲಿನ ತೋಂಟದಾರ್ಯ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ವಿಧಿವಶರಾಗಿದ್ದಾರೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರನ್ನು ಗದಗ್ ನ ಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶ್ರೀಗಳು ಹೃದಯಾಘಾತದಿಂದ ನಿಧನರಾಗಿದ್ದಾರೆ.  ಶ್ರೀಗಳ ಅಗಲುವಿಕೆಯಿಂದ ಭಕ್ತಸಾಗರ...

ವಿಧಿವಶರಾದ ರಾಜವಂಶಸ್ಥೆ ಅದೆಂಥಾ ಪ್ರಾಣಿ ಪ್ರಿಯೆ ಆಗಿದ್ರು ಗೊತ್ತಾ..?

ಇಡೀ ದೇಶವೇ ದಸರಾ ಸಂಭ್ರಮಾಚಾರಣೆಯಲ್ಲಿ ಮುಳುಗಿತ್ತು. ದಸರಾ ಅಂದ್ರೆ ಕೇಳ್ಬೇಕೆ ಮೈಸೂರಲ್ಲಿ ಹಬ್ಬದ ಸಡಗರ, ರಾಜ-ಮಹಾರಾಜರ ಕಾಲದ ವೈಭವ  ಮನೆ ಮಾಡಿರುತ್ತೆ. ಆದ್ರೆ, ಈ ಬಾರಿ ಮೈಸೂರು ರಾಜವಂಶಕ್ಕೆ ವಿಜಯದಶಮಿಯಂದೇ ಸೂತಕ. ಶುಕ್ರವಾರ ಬೆಳಗ್ಗೆ...

ಯೋಧರಿಗೆ ಅರ್ಪಣೆಯಾದ ‘ಪವರ್’ ಫುಲ್ ಚಾನಲ್

ಕನ್ನಡ ದೃಶ್ಯಮಾಧ್ಯಮ ಕ್ಷೇತ್ರಕ್ಕೆ 'ಪವರ್ ಟಿವಿ' ಪವರ್ ಫುಲ್ ಎಂಟ್ರಿಕೊಟ್ಟಿದೆ. ಸಾಧಾರಣವಾಗಿ ನ್ಯೂಸ್ ಚಾನಲ್ ಲೋಕಾರ್ಪಣೆ ಅಂದ್ರೆ ಅಲ್ಲಿ 'ರಾಜಕೀಯ ಧುರೀಣರ ದಂಡೇ ನೆರೆದಿರುತ್ತೆ. ಒಂದಿಷ್ಟು ಸಿನಿಮಾ ಸ್ಟಾರ್ ಗಳು ಇರ್ತಾರೆ.‌ ಆದ್ರೆ,...

ಕಾರ್ಗಿಲ್ ಯುದ್ಧದಲ್ಲಿ 120 ಸೈನಿಕರನ್ನು ಮುನ್ನಡೆಸಿದ್ದು 25 ರ ವೀರ…!

1999, ಭಾರತದ ಇತಿಹಾಸದಲ್ಲಿ ಯಾವತ್ತೂ ಮರೆಯಲಾಗದ ವರ್ಷ. ಇತ್ತ ಸ್ನೇಹ ಹಸ್ತ ಚಾಚುತ್ತಲೇ ಅತ್ತ ಕುತಂತ್ರ ಹೆಣೆಯುತ್ತಾ ಕಾರ್ಗಿಲ್ ಎಂಬ ಮಹಾಯುದ್ಧಕ್ಕೆ ಕಾರಣವಾಗಿತ್ತು ಪಾಕಿಸ್ತಾನ. ಕಾಲ್ ಕೆರೆದುಕೊಂಡು ಬಂದ ಪಾಕಿಸ್ತಾನಕ್ಕೆ ಭಾರತೀಯ ಯೋಧರು...

ಬೆಂಗಳೂರು ಕ್ಲಬ್ ಗೆ ಇಂಗ್ಲೆಂಡ್ ಪ್ರಧಾನಿ ಕೊಡಬೇಕಾಗಿರೋ ಬಾಕಿ ಅಷ್ಟಿಷ್ಟಲ್ಲ….!

ಬೆಂಗಳೂರು ಕ್ಲಬ್ , ನಿಮ್ಗೆ ಇದು ಗೊತ್ತೇ ಇದೆ. ರೆಸಿಡೆನ್ಸಿ ರೋಡ್ ನಲ್ಲಿರೋ ಈ ಕ್ಲಬ್ ಗೆ 150 ವರ್ಷದ ಇತಿಹಾಸ ಇದೆ. 1868 ರಲ್ಲಿ ಸ್ಥಾಪಿತವಾದ ಕ್ಲಬ್ ಇದು. ಆ ಟೈಮಲ್ಲಿ...
- Advertisment -

Most Read

‘ಮಾನವೀಯತೆ ಮೆರೆದ ಶಾಸಕ ಪ್ರಸಾದ ಅಬ್ಬಯ್ಯ’

ಹುಬ್ಬಳ್ಳಿ: ಇಂದು ಬೆಳ್ಳಂಬೆಳಿಗ್ಗೆ ನೃಪತುಂಗ ಬೆಟ್ಟದ ಬಳಿಯ ಪಿರಾಮಿಡ್ ಧ್ಯಾನ ಮಂದಿರದ ಪಕ್ಕದ ಉದ್ಯಾನವನದಲ್ಲಿ ನಡೆದ ಘಟನೆಯೊಂದು ಶಾಸಕ ಪ್ರಸಾದ ಅಬ್ಬಯ್ಯ ಅವರ ಮಾನವೀಯ ಕಾರ್ಯಕ್ಕೆ ಸಾಕ್ಷಿಯಾಯಿತು. ಬೆಳಗ್ಗೆ ಉದ್ಯಾನವನದಲ್ಲಿ ಶಾಸಕರು ವಾಕಿಂಗ್ ಮಾಡುತ್ತಿದ್ದ...

ರೋಡ್ ಮೇಲೆ ಅಡುಗೆ ಮಾಡ್ತಿದ್ದೀವಿ…ಗ್ಯಾಸ್ ಬೆಲೆ ಕಡಿಮೆ ಮಾಡ್ರಿ..!

ಹುಬ್ಬಳ್ಳಿ: ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಹು-ಧಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ರಸ್ತೆಯಲ್ಲಿಯೇ ಕಟ್ಟಿಗೆ ಹೊತ್ತಿಸಿ ಅಡುಗೆ ಮಾಡುವ ಮೂಲಕ ಹಳೇ ಹುಬ್ಬಳ್ಳಿಯ ಇಂಡಿ ಪಂಪ...

ಎಮ್ಮೆ ಕೊರಳಿಗೆ ಪ್ರಧಾನಿ ಮೋದಿ ಭಾವಚಿತ್ರ ಯಡಿಯೂರಪ್ಪನವರ ಶವಯಾತ್ರೆ

ಗದಗ: ಜಿಲ್ಲೆ ನರಗುಂದ ಪಟ್ಟಣದಲ್ಲಿ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ವಿನೂತನ ಪ್ರತಿಭಟನೆ ಮಾಡಿದರು. ನೂರಾರು ಟ್ರ್ಯಾಕ್ಟರ್ ಹಾಗೂ ಬೈಕ್ ಸಮೇತ ಪ್ರತಿಭಟನಾ ಮೆರವಣಿಗೆ ನಡೆಸಿದ‌ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ...

ಯಡಿಯೂರಪ್ಪನವರನ್ನ ಗೊಂದಲಕ್ಕೀಡು ಮಾಡಿ ನಿದ್ರೆ ಬರದಂತೆ ಮಾಡಲಾಗುತ್ತಿದೆ: ಬ್ರಹ್ಮಾನಂದ ಸ್ವಾಮೀಜಿ

ಕಾರವಾರ : ನಮ್ಮ ಮಂತ್ರಿಗಳು ರಾಜೀನಾಮೆ ನೀಡಿದರೆ ಸರ್ಕಾರ ದುರ್ಬಲವಾಗುತ್ತದೆ ಎಂದು ಯಡಿಯೂರಪ್ಪನವರನ್ನ ಗೊಂದಲಕ್ಕೀಡು ಮಾಡಿ ನಿದ್ರೆ ಬರದಂತೆ ಮಾಡಿದ್ದಾರೆ ಅಂತಾ ಉಜಿರೆ ಶ್ರೀರಾಮ ಪೀಠದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪಂಚಮಸಾಲಿ ವಿರುದ್ಧ...