Tuesday, September 27, 2022
Powertv Logo
Homeರಾಜ್ಯವಿದೇಶ ಪ್ರವಾಸಕ್ಕೂ ಮುನ್ನ ಸಂಪುಟ ವಿಸ್ತರಣೆ ಫಿಕ್ಸ್​ : ಬಿ.ಎಸ್​ ಯಡಿಯೂರಪ್ಪ

ವಿದೇಶ ಪ್ರವಾಸಕ್ಕೂ ಮುನ್ನ ಸಂಪುಟ ವಿಸ್ತರಣೆ ಫಿಕ್ಸ್​ : ಬಿ.ಎಸ್​ ಯಡಿಯೂರಪ್ಪ

ಬೆಂಗಳೂರು: ಸಂಪುಟ ವಿಸ್ತರಣೆಯ ಗೊಂದಲಕ್ಕೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ತೆರೆ ಎಳೆದಿದ್ದಾರೆ. ವಿದೇಶ ಪ್ರವಾಸಕ್ಕೂ ಮುನ್ನ ಸಂಪುಟ ವಿಸ್ತರಣೆ ಮಾಡುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಿಟ್ಜರ್​ಲ್ಯಾಂಡ್​ನ ದಾವೋಸ್​ಗೆ ಹೋಗುವ ಮೊದಲು ಸಂಪುಟ ವಿಸ್ತರಣೆ ಮಾಡುತ್ತೇವೆ. ಅನೇಕ ಊಹಾಪೋಹದ ಸುದ್ದಿಗಳನ್ನು ಕೇಳುತ್ತಿದ್ದೇವೆ ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಕೊಟ್ಟ ಮಾತಿನಂತೆ ಎಲ್ಲರನ್ನೂ ಸಚಿವರಾಗಿ ಮಾಡುತ್ತೇವೆ ಎಂದರು.

ಅಮಿತ್​ ಶಾ ಇಂದು ಭೇಟಿಗೆ ಸಮಯ ನೀಡಿದ್ರು, ಆದ್ರೆ ರಾಯಚೂರಿನಲ್ಲಿ ಹಾಲುಮತದ ಕಾರ್ಯಕ್ರಮವಿದೆ ಅಲ್ಲಿಗೆ ಹೋಗಬೇಕಾಗಿರುವುದರಿಂದ ದೆಹಲಿಗೆ ತೆರಳಲು ಸಾಧ್ಯವಿಲ್ಲ. ನಾಳೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿ ದೆಹಲಿಗೆ ಹೋಗಿ ಸಂಪುಟ ವಿಸ್ತರಣೆ ಡೇಟ್ ಫಿಕ್ಸ್​ ಮಾಡಿಕೊಂಡು ಬರುತ್ತೇನೆ ಎಂದು ತಿಳಿಸಿದರು.

ಒಂದು ವೇಳೆ ಅಮಿತ್​ ಶಾ ಸಿಗದಿದ್ರೆ 17,18ರಂದು ರಾಜ್ಯಕ್ಕೆ ಬರುತ್ತಿದ್ದಾರೆ, ಆ ಸಮಯದಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. 

10 COMMENTS

  1. I’d need to check with you here. Which isn’t one thing I usually do! I take pleasure in reading a put up that will make folks think. Additionally, thanks for allowing me to comment!

  2. An outstanding share! I have just forwarded this onto a
    co-worker who had been doing a little research on this.

    And he in fact bought me lunch simply because I discovered it for him…

    lol. So let me reword this…. Thanks for the meal!! But yeah,
    thanx for spending time to talk about this matter here on your site.

LEAVE A REPLY

Please enter your comment!
Please enter your name here

- Advertisment -

Most Popular

Recent Comments