Thursday, October 6, 2022
Powertv Logo
Homeದೇಶಪೌರತ್ವದ ಕಿಚ್ಚಿಗೆ ಉತ್ತರ ಪ್ರದೇಶದಲ್ಲಿ 11 ಮಂದಿ ಬಲಿ

ಪೌರತ್ವದ ಕಿಚ್ಚಿಗೆ ಉತ್ತರ ಪ್ರದೇಶದಲ್ಲಿ 11 ಮಂದಿ ಬಲಿ

ಲಖ್ನೋ : ದೇಶಾದ್ಯಂತ ಪೌರತ್ವದ ಜ್ವಾಲೆ ಹಬ್ಬುತ್ತಿದ್ದು, ಉತ್ತರ ಪ್ರದೇಶದಲ್ಲೂ ಪ್ರತಿಭಟನೆಯ ಕಾವು ಜೋರಾಗಿದೆ. ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 11ಕ್ಕೇರಿದ್ದು, ಗಲಭೆಯಲ್ಲಿ 50ಕ್ಕೂ ಹೆಚ್ಚು ಸಾರ್ವಜನಿಕರು ಗಾಯಗೊಂಡಿದ್ದಾರೆ.

ಫೀರೋಜಾಬಾದ್, ಕಾನ್ಪುರ್, ಬಿಜ್ನೋರ್, ಸಂಬಾಲ್ ಮತ್ತು ಮೀರತ್​ನಲ್ಲಿ ಒಟ್ಟು 11 ಮಂದಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಬರೇಲಿ, ವಾರಣಾಸಿ, ಭದೋಹಿ, ಗೋರಖ್​​ಪುರ, ಸಂಬಾಲ್ ಮುಂತಾದ ಕಡೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕಲಹಗಳು ನಡೆದಿವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಯಾರು ಕಾನೂನನ್ನು ಕೈಗೆತ್ತಿಗೊಳ್ಳದೆ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ  ಮನವಿ ಮಾಡಿಕೊಂಡಿದ್ದಾರೆ.

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments