Sunday, June 26, 2022
Powertv Logo
Homeರಾಜ್ಯಸಂಕಷ್ಟಕ್ಕೀಡಾದ ರಾಜ್ಯದ ಜನತೆಗಾಗಿ 1,610 ಕೋಟಿ ರೂ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ

ಸಂಕಷ್ಟಕ್ಕೀಡಾದ ರಾಜ್ಯದ ಜನತೆಗಾಗಿ 1,610 ಕೋಟಿ ರೂ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಮಹಾಮಾರಿ ಕೊರೋನಾ ಹಾವಳಿಯಿಂದ ಸರ್ಕಾರ ದೇಶದೆಲ್ಲೆಡೆ ಲಾಕ್​ಡೌನ್ ಆದೇಶವನ್ನು ಹೊರಡಿಸಿತ್ತು. ಆದರೆ ಇದೀಗ ರಾಜ್ಯವು ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯದ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಹಾಗಾಗಿ ಅವರ ಬಗೆಗಿನ ಕಾಳಜಿಯಿಂದ ಜನತೆಗಾಗಿ ಬಜೆಟ್ ಮಾದರಿಯಲ್ಲಿ ಪ್ಯಾಕೇಜನ್ನು ರಾಜ್ಯ ಸರ್ಕಾರ  ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, 1,610 ಕೋಟಿ ರೂಗಳ ಪ್ಯಾಕೇಜನ್ನು ಘೋಷಣೆ ಮಾಡಿದ್ದಾರೆ. ಅದರಂತೆ 

  • ಹೂ ಬೆಳೆಗಾರರ 1 ಹೆಕ್ಟೆರ್​ಗೆ 25 ಸಾವಿರ ಪರಿಹಾರ
  • ಕ್ಷೌರಿಕ ವೃತ್ತಿ ಮತ್ತು ಅಗಸರಿಗೆ ನೆರವಾದ ರಾಜ್ಯ ಸರ್ಕಾರ
  • 2 ಲಕ್ಷ 60 ಸಾವಿರ ಕ್ಷೌರಿಕರಿಗೆ 5 ಸಾವಿರ ರೂ ನೆರವು
  • ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ ಪರಿಹಾರ
  • 2 ತಿಂಗಳ ಫಿಕ್ಸೆಡ್‌ ಎಲೆಕ್ಟ್ರಿಕಲ್‌ ಮೀಟರ್‌ ಚಾರ್ಜ್ ಮನ್ನಾ
  • ವಿದ್ಯುತ್‌ ಬಿಲ್ ಪಾವತಿಸುವ ಗ್ರಾಹಕರಿಗೆ ಪ್ರೊತ್ಸಾಹ ಧನ
  • ನೇಕಾರರಿಗೆ ಪ್ರತಿವರ್ಷ 2 ಸಾವಿರ ರೂ ಪರಿಹಾರ ಧನ
  • 1 ಲಕ್ಷ ಕಟ್ಟಡ ಕಾರ್ಮಿಕರಿಗೆ ಪ್ರತಿ ವರ್ಷ 2 ಸಾವಿರ ರೂ.
  • ವಲಸೆ ಕಾರ್ಮಿಕರಿಗೆ ಒಟ್ಟು 5 ಸಾವಿರ ರೂ ನೆರವು

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments