ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಮಾಡಿರುವ ಕಲಬುರಗಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಇನ್ನು ಪತ್ತೆಯಾಗಲಿಲ್ಲ.
ದಿವ್ಯಾ ಹಾಗರಗಿ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮಾಲೀಕರು, ಕಳೆದ ಏಳು ದಿನಗಳಿಂದ ದಿವ್ಯಾ ಹಾಗರಗಿಗಾಗಿ ಹುಡಕಾಟ ನಡೆಸುತ್ತಿರುವ ಪೊಲೀಸರು. ದಿವ್ಯಾ ಪತಿ ರಾಜೇಶ್ ಹಾಗರಗಿಯ ಮಾಹಿತಿ ಮೇರೆಗೆ ವಿಜಯಪುರಕ್ಕು ಹೋಗಿ ಬಂದ ಸಿಐಡಿ. ದಿವ್ಯಾ ಹಾಗರಗಿ ತಾಯಿಗೆ ಹುಷಾರಿಲ್ಲ ವಿಜಯಪುರಕ್ಕೆ ಹೋಗಿದ್ದಾರೆ ಅಂತಾ ಹೇಳಿದ್ದ ರಾಜೇಶ್. ದಿವ್ಯ ಪತಿ ರಾಜೇಶ್ ಮಾತು ಕೇಳಿ ವಿಜಯಪುರಕ್ಕೆ ಹೋಗಿ ಬರಿಗೈಯಲ್ಲಿ ವಾಪಸ್ ಆದ ಸಿಐಡಿ. ಹಾಗಾದ್ರೆ ಸಿಐಡಿ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ದಿವ್ಯಾ ಹೋಗಿದ್ದಾದ್ರು ಎಲ್ಲಿಗೆ? ದಿವ್ಯಾ ಹಾಗರಗಿ ಇರೋ ಸ್ಥಳ ಸಿಐಡಿ ಅಧಿಕಾರಿಗಳಿಗೆ ಪತ್ತೆ ಹಚ್ಚೋಕೆ ಆಗ್ತಿಲ್ಲ ಯಾಕೆ? ದಿವ್ಯಾ ಹಾಗರಗಿ ಕರ್ನಾಟಕ ಬಿಟ್ಟು ಬೇರೆಲ್ಲು ಹೋಗಿಲ್ಲ ಅನ್ನೋ ಮಾಹಿತಿ ಇನ್ನೂ ಲಭ್ಯವಾಗಲಿಲ್ಲ.
ಹಾಗಾದರೆ ದಿವ್ಯಾ ಹಾಗರಗಿ ರಕ್ಷಣೆಗೆ ನಿಂತ್ರಾ ಬಿಜೆಪಿಯ ಪ್ರಭಾವಿ ಸಚಿವರುಗಳು. ಸರ್ಕಾರದ ಹಲವು ಸಚಿವರ ಜೊತೆ ಉತ್ತಮ ಒಡನಾಟ ಹೊಂದಿದ್ದ ದಿವ್ಯಾ ಹಾಗರಗಿ ಕಲಬುರಗಿ ವಿಜಯಪುರ ಬಿಟ್ಟು ಬೆಂಗಳೂರು ಸೇಫ್ ಅಂತಾ ಬೆಂಗಳೂರಿನಲ್ಲಿ ಬಿಡು ಬಿಟ್ಟಿರುವ ದಿವ್ಯಾ ಹಾಗರಗಿ ಇವರ ಹಿಂದೆ ಪ್ರಭಾವಿ ಸಚಿವರರು ಕೃಪಾಕಟಾಕ್ಷ ಇರೋದಕ್ಕಾಗಿಯೆ ಸಿಐಡಿ ಅಧಿಕಾರಿಗಳು ದಿವ್ಯಾಳನ್ನ ಟಚ್ ಮಾಡೋಕೆ ಆಗ್ತ ಇಲ್ವಾ..? ಹೀಗಾಗಿಯೇ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಇನ್ನೂ ಪತ್ತೆಯಾಗಲಿಲ್ಲ. ದಿವ್ಯಾ ಹಾಗರಗಿ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮಾಲೀಕರು ದಿವ್ಯಾ ಪತಿ ರಾಜೇಶ್ ಹಾಗರಗಿಯ ಮಾಹಿತಿ ಮೇರೆಗೆ ವಿಜಯಪುರಕ್ಕು ಸಿಐಡಿ ತಂಡ ಹೋಗಿ ಬಂದಿದ್ದಾರೆ.
ದಿವ್ಯಾ ಹಾಗರಗಿ ತಾಯಿಗೆ ಹುಷಾರಿಲ್ಲ ವಿಜಯಪುರಕ್ಕೆ ಹೋಗಿದ್ದಾರೆ ಅಂತಾ ಹೇಳಿದ್ದ ರಾಜೇಶ್. ದಿವ್ಯ ಪತಿ ರಾಜೇಶ್ ಮಾತು ಕೇಳಿ ವಿಜಯಪುರಕ್ಕೆ ಹೋಗಿ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. ಹಾಗಾದ್ರೆ ಸಿಐಡಿ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ದಿವ್ಯಾ ಹೋಗಿದ್ದಾದ್ರು ಎಲ್ಲಿಗೆ? ದಿವ್ಯಾ ಹಾಗರಗಿ ಇರೋ ಸ್ಥಳ ಸಿಐಡಿ ಅಧಿಕಾರಿಗಳಿಗೆ ಪತ್ತೆ ಹಚ್ಚೋಕೆ ಆಗ್ತಿಲ್ಲ ಯಾಕೆ? ದಿವ್ಯಾ ಹಾಗರಗಿ ಕರ್ನಾಟಕ ಬಿಟ್ಟು ಬೇರೆಲ್ಲು ಹೋಗಿಲ್ಲ ಅನ್ನೋ ಮಾಹಿತಿ ಇನ್ನೂ ಲಭ್ಯವಾಗಲಿಲ್ಲ.