ಬಿಬಿಎಂಪಿ ಚುಕ್ಕಾಣಿ ಬಿಜೆಪಿ ತೆಕ್ಕೆಗೆ..!

0
156

ಬೆಂಗಳೂರು : ಬಿಬಿಎಂಪಿ ಅಧಿಕಾರ ಚುಕ್ಕಾಣಿ ಬಿಜೆಪಿಗೆ ಒಲಿದಿದೆ. ಬಿಜೆಪಿಯ ಗೌತಮ್​​​​​​​​ ಕುಮಾರ್ ಬಿಬಿಎಂಪಿ ನೂತನ ಮೇಯರ್ ಆಗಿ, ರಾಮ ಮೋಹನ್ ರಾಜು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮೇಯರ್ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಕಾಂಗ್ರೆಸ್​ನ ಆರ್.ಎಸ್​ ಸತ್ಯನಾರಾಯಣ ಅವರನ್ನು ಸೋಲಿಸಿ ಗೌತಮ್​​ ಗೆಲುವು ಪಡೆದರು. ಸತ್ಯನಾರಯಣ್ ಅವರಿಗೆ 112 ಮತಗಳು, ಗೌತಮ್​ರವರು 129 ಮತಗಳು ಬಂದಿವೆ.  
ಇನ್ನು ಗೌತಮ್​ ಅವರು ಜೋಗುಪಾಳ್ಯ ವಾರ್ಡ್​ನ ಹಾಗೂ ರಾಮ ಮೋಹನ್ ರಾಜ್​​ ಬೊಮ್ಮನಹಳ್ಳಿ ವಾರ್ಡ್​ನ ಸದಸ್ಯರಾಗಿದ್ದಾರೆ.

LEAVE A REPLY

Please enter your comment!
Please enter your name here